ಬಾಲಿವುಡ್‌ನ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಿವರು

23 Aug 2018 6:07 PM | Entertainment
486 Report

ಜಗತ್ತಿನಲ್ಲಿಯೆ ಅತೀ ಹೆಚ್ಚು ಸಂಭಾವನೆ ಪಡೆಯುವ ಟಾಪ್-10 ನಟರ ಪಟ್ಟಿಯನ್ನು ಫೋರ್ಬ್ಸ್ ಮ್ಯಾಗಜಿನ್ ಪ್ರಕಟಮಾಡಿದೆ.

ಜಗತ್ತಿನಲ್ಲಿ ಅತೀ ಜಾಸ್ತಿ ಸಂಭಾವನೆ ಪಡೆಯುವವರಲ್ಲಿ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್ 7 ನೇ ಸ್ಥಾನದಲ್ಲಿದ್ದರೆ, ಸಲ್ಮಾನ್ ಖಾನ್ 9 ನೇ ಸ್ಥಾನದಲ್ಲಿದ್ದಾರೆ ಎಂದು ಪೋರ್ಬ್ಸ್ ಮ್ಯಾಗಜಿನ್ ವರದಿಯನ್ನು ಮಾಡಿದೆ. ಅಕ್ಷಯ್ ಕುಮಾರ್ 40.5 ಆದಾಯವನ್ನು ಗಳಿಸಿದರೆ, ಸಲ್ಮಾನ್ ಖಾನ್ 38.5 ಮಿಲಿಯನ್ ಗಳಿಕೆ ಹೊಂದಿದ್ದಾರೆ. ಹಾಲಿವುಡ್ ನಟ ಜಾರ್ಜ್ ಕ್ಲೂನಿ ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಅವರು 239 ಮಿಲಿಯನ್ ಡಾಲರ್ ಸಂಭಾವನೆ ಪಡೆದು ಮೊದಲಿಗರಾಗಿದ್ದಾರೆ.

Edited By

Manjula M

Reported By

Manjula M

Comments