Report Abuse
Are you sure you want to report this news ? Please tell us why ?
'ಸಲ್ಮಾನ್' ಹೆಸರಿನ ಮೇಕೆ ಮಾರಾಟವಾಗಿದ್ದು ಎಷ್ಟಕ್ಕೆ ಗೊತ್ತಾ..!

23 Aug 2018 3:29 PM | Entertainment
307
Report
ಬಕ್ರೀದ್ ಹಬ್ಬದ ಅಂಗವಾಗಿ ಮೇಕೆಗಳಿಗೆ ಭಾರಿ ಬೇಡಿಕೆ ಬಂದಿತ್ತು. ಲಕ್ಷಗಟ್ಟಲೆ ರೂ. ಗಳಿಗೆ ಮೇಕೆ ಮಾರಾಟವಾಗಿದ್ದು, ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ಸಲ್ಮಾನ್ ಹೆಸರಿನ ಮೇಕೆ ಇದೀಗ 5 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಆಶ್ಚರ್ಯವಾದರೂ ನಿಜ.
ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದ ಸಲ್ಮಾನ್ ಖಾನ್ ಅಭಿನಯದ 'ರೇಸ್-3' ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಸುದ್ದಿಯನ್ನು ಮಾಡದೇ ಇದ್ದರೂ ಕೂಡ ಸಲ್ಲು ಅಭಿಮಾನಿಯೊಬ್ಬರು ತಮ್ಮ ಮೇಕೆಗೆ ಸಲ್ಮಾನ್ ಎಂದು ಹೆಸರಿಟ್ಟಿದ್ದು, ಈ ಮೇಕೆ ಈಗ ಭಾರೀ ಬೆಲೆಗೆ ಮಾರಾಟವಾಗಿದೆ. ಸಲ್ಮಾನ್ ಹೆಸರಿನ ಮೇಕೆ ಬರೋಬ್ಬರಿ 5 ಲಕ್ಷ ರೂಪಾಯಿಗೆ ಮಾರಾಟವಾಗಿದೆ.

Edited By
Manjula M

Comments