ಯಶ್ 'ಕೆಜಿಎಫ್' ಟೀಸರ್ ಯಾವ ರೂಪದಲ್ಲಿ ಇದೆ ಅನ್ನೋದನ್ನ ನೀವೊಮ್ಮೆ ನೋಡಿ..?

ಸ್ಯಾಂಡಲ್ ವುಡ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ ಜಿ ಎಫ್ ಸಿನಿಮಾ ಶುರುವಾಗಿ ವರ್ಷವೇ ಆಯ್ತು ಆದರೆ ಇನ್ನೂ ಕೂಡ ಚಿತ್ರ ಬಿಡುಗಡೆಯಾಗುವ ಯಾವ ಸುಳಿವು ಚಿತ್ರರಂಡ ನೀಡಿಲ್ಲ. ಇದರಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ.
ಸಿನಿಮಾದ ಚಿತ್ರಿಕರಣ ಮುಗಿದಿದ್ದು, ಚಿತ್ರದ ಸಂಕಲನ ಭಾಗದ ಕೆಲಸವು ಭರದಿಂದ ಸಾಗುತ್ತಿದೆ. ಇದೀಗ ಕೆ ಜಿ ಎಫ್ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ, ಕೆಜಿಎಫ್ ಚಿತ್ರದ 2 ಡಿ ಅನಿಮೇಟೆಡ್ ಟೀಸರ್ ನ್ನು ಯಶ್ ಅವರ ಅಭಿಮಾನಿಗಳೇ ಸೇರಿಕೊಂಡು ಸೃಷ್ಟಿಸಿದ್ದಾರೆ. ಚಿತ್ರದ ಟೀಸರ್ ಎಲ್ಲರ ಗಮನ ಸೆಳೆದಿದೆ ವರಮಹಾಲಕ್ಷ್ಮಿ ಹಬ್ಬದಂದು ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ ಎಂದು ತಿಳಿಸಿದ್ದಾರೆ.
Comments