ಕಿರಿಕ್ ಪಾರ್ಟಿಯ ಸಾನ್ವಿಯನ್ನು ನೋಡಿ ಕ್ಲೀನ್ ಬೋಲ್ಡ್ ಆದ ಪ್ರಿನ್ಸ್ ಮಹೇಶ್ ಬಾಬು

17 Aug 2018 3:09 PM | Entertainment
447 Report

ಸಿನಿಮಾ ಪೂರ್ತಿ ಎಂಜಾಯ್ ಮಾಡಿದ ಸಿನಿಮಾ ಎಂದರೆ ಅದು  ಗೀತ ಗೋವಿಂದಂ. ಅದರಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅಭಿನಯ ಬ್ರಿಲಿಯಂಟ್ ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ಮೆಚ್ಚುಗೆಯನ್ನು ಜಗಜ್ಜಾಹೀರು ಮಾಡಿದ್ದಾರೆ ನಟ ಪ್ರಿನ್ಸ್ ಮಹೇಶ್ ಬಾಬು.

ತೆಲುಗಿನಲ್ಲೂ ರಶ್ಮಿಕಾ ಗ್ಲಾಮರ್ ಮತ್ತು ಅಭಿನಯ ಎರಡರಿಂದಲೂ ಕೂಡ ಹೆಸರು ಮಾಡಿದಂತಾಗಿದೆ.  ಗೀತಾ ಗೋವಿಂದಮ್ ಚಿತ್ರದಲ್ಲಿ ರಶ್ಮಿಕಾ ನಟನೆಯನ್ನು ಅಭಿಮಾನಿಗಳೂ ಮೆಚ್ಚಿಕೊಂಡು ಹೊಗಳುತ್ತಿದ್ದಾರೆ. ಅದೇ ರೀತಿಯಾಗಿ  ಪ್ರಿನ್ಸ್ ಮಹೇಶ್ ಕೂಡ ಕರ್ನಾಡಕದ ಕ್ರಶ್ ಸಾನ್ವಿಯನ್ನು ಹಾಡಿ ಹೊಗಳಿದ್ದಾರೆ.

Edited By

Manjula M

Reported By

Manjula M

Comments