ಸೀಮಂತದ ಖುಷಿಯಲ್ಲಿ ಸ್ಟೆಪ್ ಹಾಕಿದ ನಟಿ ರಂಭ.. ಎಕ್ಸ್ ಕ್ಲ್ಯೂಸಿವ್ ಪೋಟೋಸ್ ಇಲ್ಲಿವೆ..!







ಬಹುಭಾಷಾ ನಟಿಯಾದ ರಂಭಾ ದಂಪತಿ ತಮ್ಮ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬ್ಯುಸಿನೆಸ್ ಮ್ಯಾನ್ ಇಂದ್ರಕುಮಾರ್ ಪದ್ಮನಾಭನ್ ಅವರನ್ನು ಮದುವೆಯಾಗಿ ಟೊರಾಂಟೋದಲ್ಲಿ ನೆಲೆಸಿರುವ ದಂಪತಿಗೆ ಲಾನ್ಯಾ ಮತ್ತು ಸಶಾ ಎಂಬ ಇಬ್ಬರು ಪುತ್ರಿಯರಿದ್ದಾರೆ.
ಇದೀಗ ಅವರು ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತುಂಬು ಗರ್ಭಿಣಿ ರಂಭಾಗೆ ಇತ್ತೀಚೆಗಷ್ಟೇ ಸೀಮಂತವನ್ನು ಮಾಡಿದ್ದಾರೆ.ಈ ಸಂಭ್ರಮದಲ್ಲಿ ಬಂಧು ಬಳಗದವರೊಂದಿಗೆ ರಂಭಾ ಸಖತ್ತಾಗಿಯೇ ಸ್ಟೆಪ್ ಹಾಕಿದ್ದಾರೆ. 40 ವರ್ಷದ ನಟಿ ತಮ್ಮ ಇನ್ಸ್ಟಾಗ್ರಾಮ ಖಾತೆಯ ಮೂಲಕ ತಮ್ಮ ಸೀಮಂತದ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
Comments