ಅರ್ಜುನ್ ಕಪೂರ್’ಗೆ ಮೊದಲ ಬಾರಿ ಕ್ರಶ್ ಆಗಿದ್ದು ಈ ಸ್ಟಾರ್ ನಟನ ಸಹೋದರಿ ಜೊತೆಯಂತೆ..!?

ಬಾಲಿವುಡ್ ನಟನಾದ ಅರ್ಜುನ್ ಕಪೂರ್ ಅವರಿಗೆ ಫಸ್ಟ್ ಟೈಮ್ ಕ್ರಶ್ ಆಗಿದ್ದು ಯಾರ ಮೇಲೆ ಗೊತ್ತಾ..? ಮೊದಲ ಬಾರಿಗೆ ಪ್ರೀತಿಯಲ್ಲಿ ಬಿದ್ದಿದ್ದು ಬಾಲಿವುಡ್ ನ ಸ್ಟಾರ್ ನಟರೊಬ್ಬರ ತಂಗಿ ಜೊತೆಯಂತೆ. ಈ ವಿಷಯ ಯಾರಿಗೂ ಕೂಡ ಅಷ್ಟಾಗಿ ತಿಳಿದಿಲ್ಲ.
ಎಸ್.. ಅರ್ಜುನ್ ಕಪೂರ್ 18 ವರ್ಷದಲ್ಲಿರುವಾಗ ನಟ ಸಲ್ಮಾನ್ ಖಾನ್ ತಂಗಿಯಾದ ಅರ್ಪಿತಾ ಜೊತೆ 2ವರ್ಷಗಳ ಜೊತೆಯಲ್ಲಿಯೇ ಇದ್ದರಂತೆ. ಆಗ ಅವರು ಸಲಾಂ-ಎ-ಇಷ್ಕ್ ಚಿತ್ರದ ನಿರ್ದೇಶಕರಿಗೆ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರಂತೆ. ಆದರೆ ಈ ವಿಷಯವನ್ನು ಸಲ್ಮಾನ್ ಕುಟುಂಬಕ್ಕೆ ತಿಳಿಸಿದಾಗ ಅವರು ಕೋಪಗೊಂಡರಂತೆ ಆದಕಾರಣ ಅರ್ಪಿತಾ, ಅರ್ಜುನ್ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ.
Comments