Report Abuse
Are you sure you want to report this news ? Please tell us why ?
ಅಂತೂ ಇಂತೂ ಪಿಗ್ಗಿ ಮದುವೆ ಡೇಟ್ ಫಿಕ್ಸ್ ಆಯ್ತು

31 Jul 2018 10:30 AM | Entertainment
388
Report
ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕದ ಖ್ಯಾತ ಗಾಯಕರಾದ ನಿಕ್ ಜೋನ್ಸ್ ಸೆಪ್ಟೆಂಬರ್ 16ರಂದು ಸಪ್ತಪದಿ ತುಳಿಯಲಿದ್ದಾರೆ..
ಆ ದಿನವೇ ನಿಕ್‍ಗೆ 26ನೇ ಹುಟ್ಟು ಹಬ್ಬದ ಸಂಭ್ರಮ..ಅದೇ ದಿನ ಈ ಜೋಡಿ ಸತಿ-ಪತಿಯಾಗಲಿದ್ದಾರೆ. ಪ್ರಿಯಾಂಕ 36ನೇ ಜನ್ಮದಿನದಂದು ಪಿಗ್ಗಿ-ನಿಕ್ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಇದೀಗ ಅದರ ಬೆನ್ನಲ್ಲೇ ಈಗ ಪ್ರಿಯಕರ ಹುಟ್ಟುಹಬ್ಬದಂದು ಇಬ್ಬರು ಮದುವೆಯಾಗುವುದು ಖಚಿತವಾಗಿದೆ. ಇದೇ ಕಾರಣಕ್ಕಾಗಿ ಈ ಇಬ್ಬರು ಸೆಲೆಬ್ರಿಟಿಗಳು ಯಾವುದೇ ದೊಡ್ಡ ಪ್ರಾಜೆಕ್ಟ್‍ಗಳಲ್ಲಿ ಬ್ಯುಸಿಯಾಗದೇ ರಿಲ್ಯಾಕ್ಸ್ ಮೂಡ್‍ನಲ್ಲಿ ಮದುವೆಗೆ ದಿನಗಳನ್ನು ಲೆಕ್ಕಹಾಕುತ್ತಿದ್ದಾರೆ.

Edited By
Manjula M

Comments