Report Abuse
Are you sure you want to report this news ? Please tell us why ?
ಚಾಲೆಂಜಿಂಗ್ ಸ್ಟಾರ್ ಸಮ್ಮುಖದಲ್ಲಿ ನಡೆದ ಸಭೆ..! ವಿಷ್ಯಾ ಏನ್ ಗೊತ್ತಾ..?

27 Jul 2018 10:16 AM | Entertainment
269
Report
ಇತ್ತಿಚಿಗೆ ಸ್ಯಾಂಡಲ್ ವುಡ್ ನ ಸ್ಟಾರ್ ನಟ ನಟಿಯರ ಬಗ್ಗೆ ಸಾಕಷ್ಟು ಟ್ರೋಲ್ ಗಳು ಆಗುತ್ತಿದ್ದವು. ಇದೀಗ ಅವುಗಳಿಗೆ ಪುಲ್ ಸ್ಟಾಪ್ ಇಡಲು ನಿರ್ಧಾರ ಮಾಡಿದೆ.
ಸದ್ದಿಲ್ಲದೇ ಟ್ರೋಲ್ ಮಾಡುವ ಪೆಜ್‌ಗಳಿಗೆ ಫುಲ್ ಸ್ಟಾಪ್ ಇಡಲು ಸ್ಯಾಂಡಲ್‌ವುಡ್ ನಟ- ನಟಿಯರು.ಕೈ ಜೋಡಿಸಲಿದ್ದಾರಂತೆ. ಈ ರೀತಿಯ ಟ್ರೋಲ್ ಪೋಸ್ಟ್ ಹಾಕದಂತೆ ನಟ-ನಟಿಯರ ಸೋಷಿಯಲ್ ಮೀಡಿಯಾ ಅಡ್ಮಿನ್‌ಗಳ ಸಭೆಯೊಂದನ್ನು ನಡೆಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಮ್ಮುಖದಲ್ಲಿಯೇ ಸಭೆಯು ನಡೆದಿದ್ದು, ದರ್ಶನ್ ಫ್ಯಾನ್ಸ್ಗಳಿಗೆ ಇಂಥ ಚಟುವಟಿಕೆಗಳಿಗೆ ಫುಲ್ ಸ್ಟಾಪ್ ನೀಡುವಂತೆ ಮನವಿಯನ್ನು ಮಾಡಿದ್ದಾರೆ.

Edited By
Manjula M

Comments