ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿದ ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ..ಕಾರಣ ಕೇಳಿದ್ರೆ ಶಹಬ್ಬಾಸ್ ಅಂತೀರಾ..!

ಇತ್ತಿಚಿಗೆ ರಿಯಾಲಿಟಿ ಷೋಗಳ ಸಂಖ್ಯೆ ಹೆಚ್ಚಾಗಿದೆ. ವಿಭಿನ್ ರೀತಿಯ ರಿಯಾಲಿಟಿ ಷೋಗಳು ತೆರೆ ಮೇಲೆ ಬರುತ್ತಿವೆ. ಅದೇ ರೀತಿಯ ವಿಭಿನ್ನ ರಿಯಾಲಿಟಿ ಷೋ ಅಂದ್ರೆ ಅದೇ 'ಸದಾ ನಿಮ್ಮೊಂದಿಗೆ'
ಒಂದೇ ವಾರಕ್ಕೆ 'ಸದಾ ನಿಮ್ಮೊಂದಿಗೆ' ರಿಯಾಲಿಟಿ ಶೋ ಜನರಿಗೆ ತುಂಬಾ ಇಷ್ಟವಾಗಿದೆ. ಹಿರಿಯ ನಟಿ ಲಕ್ಷ್ಮಿ "ಇದು ರಿಯಾಲಿಟಿ ಶೋ ಅಲ್ಲ. ಇದೇ ರಿಯಲ್ಲಾದ ಶೋ." ಎಂದು ಹೇಳಿರುವ ಮಾತಿಗೆ ಫಸ್ಟ್ ಎಪಿಸೋಡ್ ನಲ್ಲಿಯೇ ಸರಿಯಾದ ಅರ್ಥ ಸಿಕ್ಕಿದೆ. ಕಳೆದ ವಾರದ ಸಂಚಿಕೆಯಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆಟೋವನ್ನು ಓಡಿಸಿ, ಆಟೋ ಡ್ರೈವರ್ ಒಬ್ಬರ ಕುಟುಂಬಕ್ಕೆ ಸಹಾಯವನ್ನು ಮಾಡಿದ್ದರು..ಈ ವಾರದ ಸಂಚಿಕೆಗೆ 'ಕಿರಿಕ್ ಹುಡುಗಿ' ಸಾನ್ವಿ ಅಲಿಯಾಸ್ ರಶ್ಮಿಕಾ ಮಂದಣ್ಣ ಬಂದಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಪಲ್ಲವಿಯವರಿಗೆ ಕೈಲಾದ ಸಹಾಯವನ್ನು ಮಾಡಲು ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿದ್ದಾರೆ ಕರ್ನಾಟಕದ ಕ್ರಶ್…
Comments