ಬಿಗ್ಬಾಸ್ ಗೊಂಬೆಯ ಫೋಟೋಶೂಟ್ ನೋಡಿದ್ರೆ ಬಾಯ್ ಮೇಲ್ ಬೆರಳಿಟ್ಕೊತ್ತಿರಾ…!

ಬಿಗ್ಬಾಸ್ ಅಂದ ತಕ್ಷಣ ಕೆಲವೊಂದಿಷ್ಟು ಹೆಸರುಗಳು ನೆನಪಾಗುತ್ತವೆ. ಅದರಲ್ಲಿ ನಿವೇದಿತಾ ಗೌಡ ಕೂಡ ಒಬ್ಬರು.. ಕಾಮನ್ ಮ್ಯಾನ್ಸ್ ಲೀಸ್ಟ್ ನಿಂದ ಬಿಗ್ ಬಾಸ್ ಮನೆ ಒಳಗೆ ಹೋದ ನಿವೇದಿತಾಗೌಡ ಇದೀಗ ಸೆಲೆಬ್ರೆಟಿ ಆಗ್ ಬಿಟ್ಟಿದ್ದಾರೆ.ನಿವೇದಿತಾ ಗೌಡ ಗೊಂಬೆ ಅಂತಾನೆ ಫೇಮಸ್ ಆಗ್ ಬಿಟ್ಟಿದ್ದಾರೆ.
ಇದೀಗ ಗೊಂಬೆ ನಿವೇದಿತಾ ಗೌಡ ಪೋಟೋ ಶೂಟ್ ನಲ್ಲಿ ಸಿಕ್ಕಾ ಪಟ್ಟೆ ಬ್ಯುಸಿಯಾಗಿದ್ದಾರೆ. ಬಿಗ್ಬಾಸ್ ರಿಯಾಲಿಟಿ ಷೋ ನ ನಂತರ ನಿವೇದಿತಾ ಗೌಡ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದ್ದಾರೆ. ಮೈಸೂರಿನಲ್ಲಿರುವ ಲಲಿತಾ ಮಹಲ್ ಪ್ಯಾಲೇಸ್ನಲ್ಲಿ ಪೋಟೋ ಶೂಟ್ ಮಾಡಿಸಿದ್ದಾರೆ. ಗೊಂಬೆ ನೋಡೋಕೆ ಥೇಟ್ ರಾಜಕುಮಾರಿ ತರನೇ ಕಾಣಿಸುತ್ತಿದ್ದಾರೆ. ಮಿರ ಮಿರ ಮಿಂಚುವ ಚೆಲುವೆ ನಿವೇದಿತಾ ಗೌಡ ಕಾಸ್ಲಿ ಡ್ರೆಸ್ ತೊಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ.
Comments