ಹೈಪರ್ ಗೆ ಅನೆಬಲ ತಂದುಕೊಟ್ಟ ಘಟಾನು ಘಟಿ ಕಲಾವಿದರು

ಇತ್ತೀಚೆಗೆ ಕನ್ನಡದಲ್ಲಿ ವಿಭಿನ್ನ ಚಿತ್ರಗಳು ತೆರೆಗೆ ಬರುತ್ತಿವೆ. ಅದರಲ್ಲೂ ಕೆಲವಂತೂ ನಿರೀಕ್ಷೆಗೂ ಮೀರಿ ಯಶಸ್ಸು ಕಾಣುತ್ತಿವೆ. ಹೊಸ ಮತ್ತು ವಿನೂತನ ಚಿತ್ರಗಳಿಗೆ, ಚಿತ್ರತಂಡದ ಕಲಾವಿದರು ಹೊಸಬರು ಹಳಬರು ಎನ್ನದೆ ಬೆಂಬಲಸೂಚಿಸುತ್ತಿದ್ದರೆ.
ಹೈಪರ್ ಚಿತ್ರ ಬಿಡುಗಡೆಗೂ ಮುನ್ನವೇ ಚಿತ್ರದ ಟ್ರೈಲರ್ ಮತ್ತು ಟೀಸರ್ ಬಾರಿ ಸದ್ದು ಮಾಡಿದ್ದೂ ವೀಕ್ಷಕರಲ್ಲಿ ಕ್ರೇಜ್ ಹುಟ್ಟಿಸಿದೆ. ಚಿತ್ರರಂಗದ ಕಲಾವಿದರು ಬೆಂಬಲ ಸೂಚಿಸಿದ್ದಾರೆ . ಅದರಲ್ಲೂ ಮುಖ್ಯವಾಗಿ ಚಾಲೆಂಜಿಗ್ ಸ್ಟಾರ್ ದರ್ಶನ, ರವಿಶಂಕರ್, ಆದಿತ್ಯ ಮೆನನ್, ಹಾಸ್ಯ ನಟ ಚಿಕ್ಕಣ್ಣ, ಚಿತ್ರನಟಿ ಪ್ರಿಯಾಮಣಿ ಟೀಸರ್ ಮತ್ತು ಹಾಡುಗಳನ್ನು ವೀಕ್ಷಿಸಿ ಬೆನ್ನುತಟ್ಟಿ ಹರಸಿದ್ದಾರೆ.
Comments