ಕೊಟ್ಟಿಗೊಬ್ಬ-3 ಚಿತ್ರದ ಸೆಟ್ ಗೆ ಎಂಟ್ರಿ ಕೊಟ್ಟ ನ್ಯೂ ಹೀರೊಹಿನ್ ಯಾರ್ ಗೊತ್ತಾ?



ಸ್ಯಾಂಡಲ್ ವುಡ್ ನಲ್ಲಿ ಕಿಚ್ಚ ಸುದೀಪ್ ಅಭಿನಯಿಸಿದ್ದ ಕೋಟಿಗೊಬ್ಬ 2 ಸ್ಯಾಂಡಲ್ ವುಡ್ ನಲ್ಲಿ ಟ್ರೆಂಡ್ ಕ್ರಿಯೆಟ್ ಮಾಡಿತ್ತು. . ಈಗ 'ಕೋಟಿಗೊಬ್ಬ-3' ಸಿನಿಮಾದ ಶೂಟಿಂಗ್ ಪ್ರಾರಂಭವಾಗಲಿದೆ.
ಕೋಟಿಗೊಬ್ಬ3 ಚಿತ್ರದಲ್ಲಿ ನಟ ಅಫ್ ತಾಬ್ ಶಿವದಾಸಾನಿ, ನವಾಬ್ ಹಾಗೂ ನಟಿ ಮಡೋನ್ನ ಸೆಬಾಸ್ಟಿಯನ್ ನಟಿಸಿದ್ದಾರೆ. ಈಗ ಶ್ರದ್ಧಾ ದಾಸ್ ಕೊಟಿಗೊಬ್ಬ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಚಿತ್ರದಲ್ಲಿ ಅವರು ಇಂಟರ್ ಪೋಲ್ ಅಧಿಕಾರಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಸ್ವತಃ ಸುದೀಪ್ ಕಥೆ ಬರೆದಿರುವ ಚಿತ್ರ. ಸೂರಪ್ಪ ಬಾಬು ನಿರ್ಮಾಣದಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ, ಶಿವಕಾರ್ತಿಕ್ ನಿರ್ದೇಶನವನ್ನು ಮಾಡಿದ್ದಾರೆ.ಈ ಚಿತ್ರವನ್ನು ವೀಕ್ಷಕರು ತೆರೆ ಮೇಲೆ ಈ ಚಿತ್ರವನ್ನು ನೋಡಲು ಇನ್ನೂ ಬಹಳ ದಿನ ಕಾಯಬೇಕು.
Comments