ಸುದೀಪ್ ನ ಫಿಟ್ನೆಸ್ ಚಾಲೆಂಜ್ ಗೆ ರಿಯಲ್ ಸ್ಟಾರ್ ನ ಡಿಫರೆಂಟ್ ರಿಪ್ಲೈ..!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಮ್ ಫಿಟ್ ಹೈ ತೋ ಇಂಡಿಯಾ ಫಿಟ್ ಎಂಬ ಸವಾಲ್ ಅನ್ನು ಸಿನಿಮಾರಂಗದವರಿಗೆ ಹಾಕಿದ್ದರು. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಕಿಚ್ಚನ ಸವಾಲಿಗೆ ಪ್ರತಿಕ್ರಿಯಿಸಿದ್ದಾರೆ.
ಸುದೀಪ್ ನೀಡಿದತಂಹ ಸವಾಲ್ ಸ್ವೀಕರಿಸಿದ ಉಪ್ಪಿ, ಜಿಮ್ ನಲ್ಲಿ ವರ್ಕೌಟ್ ಮಾಡ್ತಾರೆ ಅಂದುಕೊಂಡಿದ್ದರು.ಆದರೆ ಉಪ್ಪಿ ಕೈಯಲ್ಲಿ ಗುದ್ದಲಿ ಹಿಡಿದು ಮಣ್ಣು ಅಗೆದು ವಿಭಿನ್ನ ರೀತಿಯ ವರ್ಕೌಟ್ ಮಾಡಿ ತೋರಿಸಿದ್ದಾರೆ. ಇದಕ್ಕಿಂತ ಬೆಸ್ಟ್ ವರ್ಕ್ ಔಟ್ ಮತ್ತೊಂದಿಲ್ಲ ಸುದೀಪ್ ಎಂದು ವಿಡಿಯೋ ಪೋಸ್ಟ್ ಕೂಡ ಮಾಡಿದ್ದಾರೆ. ಇನ್ನು ಉಪ್ಪಿಯ ಕಸರತ್ತು ನೋಡಿದ ಕಿಚ್ಚ ಸುದೀಪ್ ಕೈಮುಗಿದು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
Comments
Submit
Andy एपोलो हॉस्पिटल से नमस्कार। कृपया हम किडनी दाता की तलाश में हैं, कृपया किसी को जीवन बचाएं और आप बिना किसी तनाव के $ 600,000.00 की राशि प्रदान करेंगे, इसलिए यदि आप पैसे के लिए अपना गुर्दा बेचने और जीवन बचाने के लिए तैयार हैं तो यह आपके लिए अपने गुर्दे को बेचने का अवसर है पैसे। सं। +919343518612 व्हाट्सएप पर भी, ईमेल। [email protected]