ಗೋಲ್ಡನ್ ಸ್ಟಾರ್ ಮಗಳ ಡಬ್ ಸ್ಮ್ಯಾಶ್ ನೀವೊಮ್ಮೆ ನೋಡಿ..!

13 Jun 2018 11:04 AM | Entertainment
612 Report

ಡಬ್ ಸ್ಮ್ಯಾಶ್ ಅನ್ನೋದು ಒಂದು ರೀತಿಯ ಟ್ರೆಂಡ್ ಆಗಿಬಿಟ್ಟಿದೆ. ತಮಗೆ ಇಷ್ಟವಾದ ನಟ ನಟಿಯರ ರೀತಿ ಡಬ್ ಸ್ಮ್ಯಾಶ್  ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡೋದು ಒಂಥರಾ ಕ್ರೇಜ್..

ಆ ಟ್ರೆಂಡ್ ಹೇಗಿದೆ ಅಂದರೆ ಸಿನಿಮಾ ನಟ ನಟಿಯರು ಕೂಡ ಈ ಡಬ್ ಸ್ಮ್ಯಾಶ್ ಇಷ್ಟ ಪಡುತ್ತಾರೆ. ಇದೀಗ ಗೋಲ್ಡನ್ ಸ್ಟಾರ್ ಗಣೇಶ್  ಮಗಳು ಚಾರಿತ್ರ್ಯ ಗಣೇಶ್ ಕೂಡ ಡಬ್ ಸ್ಮ್ಯಾಶ್ ಮಾಡಿದ್ದಾರೆ.. ಹಲೋ ಮೈ ಲವ್ಲಿ ಲೇಡಿ ಅಂತ ಡಬ್ ಸ್ಮ್ಯಾಶ್ ಮಾಡಿರೋ ವಿಡಿಯೋ ಸಖತ್ ವೈರಲ್ ಆಗಿದೆ. ಆ ವಿಡಿಯೋ ನ ಒಮ್ಮೆ ನೀವು ನೋಡಿ..

Edited By

Manjula M

Reported By

Manjula M

Comments