Report Abuse
Are you sure you want to report this news ? Please tell us why ?
ಇದೆ ವಾರ ತೆರೆಗೆ ಬರಲು ರೆಡಿಯಾಗಿದೆ 'ಅಮ್ಮ ಐ ಲವ್ ಯೂ'

13 Jun 2018 10:18 AM | Entertainment
339
Report
ನಟ ಚಿರಂಜೀವಿ ಸರ್ಜಾ ಮದುವೆಯ ನಂತರ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರ ಅಮ್ಮ ಐ ಲವ್ ಯೂ. ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿರುವ 'ಅಮ್ಮ ಐ ಲವ್ ಯೂ' ಚಿತ್ರ ಇದೇ ವಾರ ಅಂದರೆ ಜೂನ್ 15 ತೆರೆಗೆ ಬರಲು ಸಜ್ಜಾಗಿದೆ.
ಅಮ್ಮ ಐ ಲವ್ ಯೂ ಚಿತ್ರವನ್ನು ನಟ ದ್ವಾರಕೀಶ್ ಅವರು ನಿರ್ಮಾಣ ಮಾಡುತ್ತಿದ್ದು, ಈ ಚಿತ್ರಕ್ಕೆ ಚೈತನ್ಯ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. 'ದ್ವಾರಕೀಶ್ ಚಿತ್ರ' ಬ್ಯಾನರ್ ಅಡಿಯಲ್ಲಿ ರೆಡಿಯಾಗಿರುವ 51ನೇ ಚಿತ್ರ ಇದಾಗಿದೆ.ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಸ್ಕ್ರೀನ್ ಶೇರ್ ಮಾಡಿದ್ದಾರೆ.

Edited By
Manjula M

Comments