ಆಲಿಯಾ ಭಟ್‍‍ನ ಕಾರ್ ಕಲೆಕ್ಷನ್ ಹೇಗಿದೆ ಅಂತ ನೀವೆ ನೋಡಿ..!

08 Jun 2018 4:49 PM | Entertainment
404 Report

ಆಲಿಯಾಭಟ್….ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾದ ಮೂಲಕ ಎಂಟ್ರಿ ಕೊಟ್ಟು ತನ್ನ ನಟೆನಯಿಂದ ಮಾತ್ರವಲ್ಲದೆ, ತನ್ನ ಕಂಠದಿಂದಲೂ ಸಹ ಹೆಚ್ಚು ಜನಪ್ರಿಯತೆಯನ್ನು ಪಡೆದ ನಟಿ ಆಲಿಯಾ ಭಟ್ ಇದೀಗ ಹಲವಾರು ಐಷರಾಮಿ ಕಾರುಗಳ ಒಡತಿಯಾಗಿದ್ದಾರೆ.

ಲ್ಯಾಂಡ್ ರೋವರ್ ರೇಂಜ್ ರೋವರ್ ಇವೌಗ್

ಆಡಿ ಕ್ಯೂ7

ಆಡಿ ಕ್ಯೂ5

ಆಡಿ ಎ6

ಆಲಿಯಾ ಭಟ್ ಗೆ ಸಿಕ್ಕಾಪಟ್ಟೆ ಕಾರ್ ಕ್ರೇಜ್ ಇದೆ. ಹಾಗಾಗಿ ಕಾರ್ ಗಳನ್ನು ಖರೀದಿ ಮಾಡುತ್ತಿರುತ್ತಾರೆ. ಇನ್ನೂ ಮುಂದೆ ಅವರ ಕಾರ್ ಗಳ ಲೀಸ್ಟ್ ಗೆ ಯಾವ ಕಾರ್ ಸೇರ್ಪಡೆಯಾಗುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments