ಕರ್ಣನಿಗೆ ಬರ್ತ್ ಡೇ ವಿಶ್ ಮಾಡಿದ ಕರ್ನಾಟಕದ ಕ್ರಶ್ ..!

06 Jun 2018 5:31 PM | Entertainment
419 Report

ಇಂದು ನಟ ರಕ್ಷಿತ್ ಶೆಟ್ಟಿ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳ ಜೊತೆಗೆ ರಕ್ಷಿತ್ ಸ್ನೇಹಿತರು ಬರ್ತ್ ಡೇಗೆ ಶುಭಾಷಯಗಳನ್ನು ತಿಳಿಸಿದ್ದಾರೆ.

ಅದರ ಜೊತೆಗೆ ರಕ್ಷಿತ್ ಗೆ ಭಾವಿ ಪತ್ನಿಯಾದ ರಶ್ಮಿಕಾ ಮಂದಣ್ಣ ವಿಶ್ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ  ಫೇಸ್ ಬುಕ್, ಟ್ವಿಟ್ಟರ್ ಹಾಗೂ ಇನ್ಟಾಗ್ರಾಮ್ ತಮ್ಮ ಖಾತೆಗಳಲ್ಲಿ ವಿಶ್ ಮಾಡಿದ್ದು, ದೇವರು ನಿಮಗೆ ಯಶಸ್ಸು ಸಂತೋಷ, ಎಲ್ಲವನ್ನು ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ. ರಕ್ಷಿತ್ ಜೊತೆಗಿರುವ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿ ಶುಭಾಶಯ ತಿಳಿಸಿದ್ದಾರೆ ರಶ್ಮಿಕಾ ಮಂದಣ್ಣ

Edited By

Manjula M

Reported By

Manjula M

Comments