ಸನ್ನಿ ಲಿಯೋನ್ ಅಭಿಮಾನಿಗಳಿಗೆ ಕೊಟ್ರು ಬಂಪರ್ ಆಫರ್..! ಕಂಡೀಷನ್ಸ್ ಅಪ್ಲೈ…

ಸನ್ನಿ ಲಿಯೋನ್ ಅಂದ್ರೆ ಸಾಕು ಪಡ್ಡೆ ಹುಡುಗರ ಹಾರ್ಟ್ ಬೀಟ್ ರೈಸ್ ಆಗೋದು ಗ್ಯಾರೆಂಟಿ.. ಸನ್ನಿ ಲಿಯೋನ್ ನ ಮೀಟ್ ಮಾಡೋದು ಅಷ್ಟು ಸುಲಭದ ಮಾತಲ್ಲ. ಆದರೆ ಇದೀಗ ಅಭಿಮಾನಿಗಳಿಗೆ ಅಂತದೊಂದು ಅವಕಾಶವನ್ನುಸನ್ನಿ ಲಿಯೋನ್ ಮಾಡಿಕೊಟ್ಟಿದ್ದಾರೆ. ಸನ್ನಿ ಲಿಯೋನ್ ಅಭಿಮಾನಿಗಳಿಗೆ ಖುಷಿಯ ಸುದ್ದಿಯನ್ನು ನೀಡಿದ್ದಾರೆ. ಸನ್ನಿ ಜೊತೆ ಟೈಮ್ ಸ್ಪೆಂಡ್ ಮಾಡಲು ಸಮಯ ಬಂದಾಗಿದೆ. ಆದರೆ ಸನ್ನಿ ಕೆಲವು ಷರತ್ತುಗಳನ್ನು ಹಾಕಿದ್ದಾರೆ, ಅದನ್ನ ನೀವು ಫಾಲೋ ಸಿದ್ದರಾಗಿದ್ದಾರೆ.
ಹರಾಜಿನ ಮೂಲಕ ಆಯ್ಕೆಯಾಗುವ ಕೆಲವು ಅಭಿಮಾನಿಗಳಿಗೆ ಈ ಅವಕಾಶವು ಸಿಗಲಿದ್ದು, ಒಂದು ಕೋಟಿ 68 ಲಕ್ಷ ಕೊಟ್ಟರೆ ಎರಡು ಗಂಟೆ ಕಾಲ ಸನ್ನಿಯ ಜೊತೆಗಿರಬಹುದು. ಸನ್ನಿಯ ಜೊತೆ ಅಮೆರಿಕಾದ ಲಾಸ್ ಏಂಜಲೀಸ್ ನಲ್ಲಿ ಊಟ ಮಾಡಬಹುದು. ಊಟ ಉಚಿತವಾಗಿರುತ್ತೆ. ಆದರೆ ಮದ್ಯಪಾನಕ್ಕೆ ಅಭಿಮಾನಿ ಸೆಪರೇಟ್ ಬಿಲ್ ಪೇ ಮಾಡಬೇಕು. ಎರಡು ಗಂಟೆಯ ನಂತರ ಅಲ್ಲಿಂದ ಜಾಗ ಖಾಲಿಮಾಡಬೇಕು. ಆದರೆ ಸನ್ನಿ ಅಭಿಮಾನಿಗೆ ಈ ಆಫರ್ ಅನ್ನು ಕೊಟ್ಟಿದ್ದು, ಹಣ ಕೇಳುತ್ತಿರುವುದು ತನ್ನ ಸ್ವಂತ ಬಳಕೆಗಲ್ಲ. ಬದಲಾಗಿ ಹರಾಜಿನಲ್ಲಿ ಬರುವ ಹಣವನ್ನ ಸನ್ನಿ ಲಿಯೋನ್ ಅಮೆರಿಕಾ ಕ್ಯಾನ್ಸರ್ ಸೊಸೈಟಿ ಹಾಗೂ ಪೇಟಾಗೆ ನೀಡಲು ಸಜ್ಜಾಗಿದ್ದಾರೆ..
ಸನ್ನಿ ಭೇಟಿಗೆ ಇರುವ ರೂಲ್ಸ್ ಗಳು
18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು
ಪೋಟೋ ಮತ್ತು ಆಟೋಗ್ರಾಫ್ ಪಡೆಯಬಹುದು
ಊಟದ ವ್ಯವಸ್ಥೆ ಉಚಿತ
ಹರಾಜಿನಲ್ಲಿ ಗೆಲ್ಲಬೇಕು
ಸನ್ನಿ ಲಿಯೋನ್ ಅನ್ನು ಟಚ್ ಮಾಡುವಂತಿಲ್ಲ.
ಇಷ್ಟು ರೂಲ್ಸ್ ಗೆ ನೀವು ಹೂ ಅನ್ನೋದಾದ್ರೆ ಸನ್ನಿ ಜೊತೆ 2 ಗಂಟೆಗಳ ಕಾಲ ಟೈಮ್ ಸ್ಪೆಂಡ್ ಮಾಡಬಹುದು.ಅದು 1 ಕೋಟಿ 68 ಲಕ್ಷ ಕೊಟ್ಟರೆ ಮಾತ್ರ.
Comments