ಬಣ್ಣದಲೋಕದ ಕ್ರೇಜಿಸ್ಟಾರ್ ಗೆ ವಿಭಿನ್ನವಾಗಿ ವಿಶ್ ಮಾಡಿದ ನವರಸ ನಾಯಕ
ನೆನ್ನೆ ಅಷ್ಟೆ ಚಂದನವನದ ಕ್ರೇಜಿಸ್ಟಾರ್ ರವಿಚಂದ್ರನ್ 57 ನೇ ಹುಟ್ಟಹಬ್ಬವನ್ನು ಆಚರಣೆ ಮಾಡಿಕೊಂಡರು. ಸ್ಯಾಂಡಲ್ ವುಡ್ ನ ಅನೇಕ ಕಲಾವಿದರು ರಣಧೀರನಿಗೆ ಶುಭಾಶಯ ತಿಳಿಸಿದರು.
ನಟ ಜಗ್ಗೇಶ್ ಕೂಡ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. '1984 ರ ಕಷ್ಟದ ದಿನಗಳಲ್ಲಿ ಕೆಲಸ ಕೊಟ್ಟು ಸಂಭಾವನೆ ನೀಡಿ ಬದುಕಿಗೆ ನಂಬಿಕೆ ಹುಟ್ಟಿಸಿದ ಕನ್ನಡದ ರಿಯಲ್ ಶೋ ಮ್ಯಾನ್ ಸಹೋದರ ರವಿಚಂದ್ರನ್ ಅವರಿಗೆ ಹುಟ್ಟು ಹಬ್ಬದ ಶುಭಾಷಯಯಗಳು. ನೂರು ಕಾಲ ಸುಖವಾಗಿ ಬಾಳಿ, ಲವ್ ಯ ಬ್ರೋ ಎಂದು ಜಗ್ಗೇಶ್ ಟ್ವೀಟ್ ಮೂಲಕ ಶುಭಾಷಯ ತಿಳಿಸಿದ್ದಾರೆ.
Comments