'ಕೆಸಿಸಿ' ಕ್ರಿಕೆಟ್ ಟೂರ್ನಿ ಇದೀಗ ಕಿರುತೆರೆಯಲ್ಲಿ..!
ಐಪಿಎಲ್ ಮಧ್ಯೆಯು ಕೆಸಿಸಿ ನಡೆದು ಸಾಕಷ್ಟು ಹೆಸರು ಮಾಡಿತ್ತು. ಏಪ್ರಿಲ್ ತಿಂಗಳ ಆರಂಭದಲ್ಲಿ ಕನ್ನಡ ಸಿನಿತಾರೆಯರಲ್ಲೆ ಸೇರಿ ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಿ ನಡೆಸಿದ್ದರು. ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ಶಿವರಾಜ್ ಕುಮಾರ್, ಯಶ್, ರಕ್ಷಿತ್ ಶೆಟ್ಟಿ, ಪುನೀತ್ ರಾಜ್ ಸೇರಿ ಮೈದಾನದಲ್ಲಿ ಬ್ಯಾಟ್ ಹಿಡಿದು ಆಟವಾಡಿ ಎಲ್ಲರನ್ನೂ ರಂಜಿಸಿದ್ದರು.
ಸಿಸಿಎಲ್ ಮಾದರಿಯಲ್ಲಿ ಆಯೋಜನೆ ಮಾಡಿದ್ದ ಈ ಕ್ರಿಕೆಟ್ ಟೂರ್ನಿಯನ್ನ ಅಭಿಮಾನಿಗಳು ನೋಡಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಸ್ಯಾಂಡಲ್ ವುಡ್ ತಾರೆಯರು ಆಡಿದ ಕ್ರಿಕೆಟ್ ಪಂದ್ಯಗಳನ್ನ ಟಿವಿಯಲ್ಲಿ ನೋಡುವ ಅವಕಾಶ ಎಲ್ಲರಿಗೂ ಕೂಡ ಸಿಕ್ಕಿದೆ. ಇದೇ ತಿಂಗಳ 12 ಮತ್ತು 13 ರಂದು ಅಂದರೆ ಶನಿವಾರ ಮತ್ತು ಭಾನುವಾರ ನಿಮ್ಮ ನೆಚ್ಚಿನ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.ಕೆಸಿಸಿ ನ ನೋಡಿ ಅಭಿಮಾನಿಗಳು ಖುಷಿ ಪಡಬಹುದು. ಕೆಸಿಸಿಯಲ್ಲಿ ಬ್ಯಾಟ್ ಹಿಡಿದು ಅಭಿಮಾನಿಗಳನ್ನ ರಂಜಿಸಲಿರುವ ಹ್ಯಾಟ್ರಿಕ್ ಹೀರೊ
Comments