ಬಿಗ್ ಬಾಸ್ ಸ್ಪರ್ಧಿ ಅಯ್ಯಪ್ಪನ ಮದುವೆ ಯಾರ ಜೊತೆ ಗೊತ್ತಾ?

ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ರಿಯಾಲಿಟಿ ಷೋ ಎಂದರೆ ಕನ್ನಡದ ಬಿಗ್ ಬಾಸ್ . ಬಿಗ್ ಬಾಸ್ ಅನ್ನೋ ಹೆಸರು ಕೇಳಿದರೆ ಕಣ್ಣು ಹಾಗೂ ಕಿವಿ ನೆಟ್ಟಗಾಗುತ್ತದೆ. ವೀಕ್ಷಕರರಲ್ಲಿ ಸಖತ್ ಕ್ಯೂರಾಸಿಟಿಯನ್ನು ಕ್ರಿಯೆಟ್ ಮಾಡುತ್ತದೆ.
ಬಿಗ್ ಬಾಸ್ ಸೀಸನ್ 3 ಭಾಗವಹಿಸಿದ ಎನ್ ಸಿ ಅಯ್ಯಪ್ಪ ಎಲ್ಲರಿಗೂ ಗೊತ್ತೇ ಇದೆ. ಬಿಗ್ ಬಾಸ್ ಮನೆಯಲ್ಲಿ ಲವರ್ ಬಾಯ್ ಅಂತಾನೇ ಫೇಮಸ್ ಕೂಡ ಆಗಿದ್ದರು. ಪೂಜಾಗಾಂಧಿ ಹಾಗೂ ಅಯ್ಯಪ್ಪ ಮಧ್ಯೆ ಪ್ರೀತಿ ಪ್ರೇಮ ನಡೀತಿದೆ ಅಂತ ಎಲ್ಲರೂ ಗುಸು ಗುಸು ಅಂತ ಮಾತನಾಡಿಕೊಳ್ಳುತ್ತಿದ್ದರು. ಹಾಗೆಯೇ ಪೂಜಾ ಮತ್ತು ಅಯ್ಯಪ್ಪ ಮದುವೆಯೂ ಆಗಲಿದ್ದಾರೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿತ್ತು. ಆದರೆ ಇದೀಗ ಅಯ್ಯಪ್ಪ ಒಂದು ಮಾಹಿತಿಯನ್ನು ನೀಡಿದ್ದಾರೆ. ಬ್ಯಾಚುಲರ್ ಲೈಫ್ ಗೆ ಗುಡ್ ಬೈ ಹೇಳಿರುವ ಅಯ್ಯಪ್ಪ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದಾರೆ..ಎಸ್ … ಕರ್ವ ಚಿತ್ರದ ನಾಯಕಿ ಅನು ಪೂವಮ್ಮ ಅವರನ್ನು ಅಯ್ಯಪ್ಪ ವರಿಸಲಿದ್ದಾರೆ. ಇವರಿಬ್ಬರ ಮದುವೆಗೆ ಎರಡು ಕುಟುಂಬದವರು ಒಪ್ಪಿಗೆ ನೀಡಿದ್ದು ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಿದ್ದಾರೆ...
Comments