ಅನುಗೆ ರಘು ಮುಖರ್ಜಿ ಶುಭ ಕೋರಿದ್ದು ಯಾಕೆ ಗೊತ್ತಾ?

03 May 2018 1:06 PM | Entertainment
342 Report

ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ  ನಟಿಯಾಗಿ, ಪತಿಗೆ ತಕ್ಕ ಪತ್ನಿಯಾಗಿ ವಿವಿಧ ರೀತಿಯ ಹೊಣೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.

ಪತ್ನಿ ಅನು ಅಮ್ಮನಾಗುತ್ತಿದ್ದಾರೆಂದು ಪತಿ ರಘು ಮುಖರ್ಜಿ ಸಂತೋಷವನ್ನು ಹಂಚಿಕೊಂಡಿದ್ದಾರೆ. ಟ್ವೀಟ್ ಹಾಗೂ ಫೇಸ್‌ಬುಕ್‌ನಲ್ಲಿ ಗರ್ಭಿಣಿ ಪತ್ನಿಯ ಫೋಟೋ ಹಂಚಿಕೊಂಡು, ಮನಸಾರೆ ಪತ್ನಿಯನ್ನು ಕೊಂಡಾಡಿದ್ದಾರೆ ರಘು ಮುಖರ್ಜಿ. ಅನು ಪ್ರಭಾಕರ್ ಅಮ್ಮ ಆಗುವ ಸಂತಸದಲ್ಲಿದ್ದಾರೆ.  

 

 

Edited By

Manjula M

Reported By

Manjula M

Comments