ಚಿರು ಸರ್ಜಾ-ಮೇಘನಾ ಮದುವೆ ಪೋಟೋಗಳು






ಸ್ಯಾಂಡಲ್ ವುಡ್ ನ ನಟ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮದುವೆ ಇಂದು ಹಿಂದು ಸಂಫ್ರದಾಯದಂತೆ ಗುರು ಹಿರಿಯರ ಸಮ್ಮುಖದಲ್ಲಿ ನಡೆಯಿತು.
ಎರಡು ದಿನಗಳ ಹಿಂದೆಯಷ್ಟೇ ಉಂಗುರ ಬದಲಾಯಿಸಿಕೊಂಡು ಕ್ರಿಶ್ಚಿಯನ್ ಪದ್ಧತಿಯಂತೆ ಚಿರು ಹಾಗೂ ಮೇಘನಾ ದಂಪತಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮೇಘನಾ ರಾಜ್ ಅವರ ತಂದೆ ಹಾಗೂ ಚಿರಂಜೀವಿ ಸರ್ಜಾ ಅವರ ಕುಟುಂಬದ ಇಷ್ಟದಂತೆ ಇಂದು ಹಿಂದೂ ಸಂಪ್ರದಾಯದಂತೆ ಮದುವೆ ಕಾರ್ಯಕ್ರಮಗಳು ನಡೆದವು.ಎರಡು ಕುಟುಂಬಸ್ಥರು ಸಿನಿಮಾರಂಗದಲ್ಲಿ ದೊಡ್ಡ ಹೆಸರು ಮಾಡಿರುವುದರಿಂದ ಅನೇಕ ಸಿನಿಮಾ ತಾರೆಗಳು ನವ ಜೋಡಿಗೆ ಶುಭಕೋರಿದರು. ಮದುವೆಗೆ ಯಾರೆಲ್ಲಾ ಬಂದಿದ್ದರು? ಮದುವೆ ಸಂಭ್ರಮ ಹೇಗಿತ್ತು ಅನ್ನೋದನ್ನ ನೀವೆ ನೋಡಿ.
Comments