ಈ ಕಂಪನಿ ಹೆಚ್ ಡಿ ಚಾನೆಲ್ ನ ಕೇವಲ 2 ರೂ.ಗೆ ನೀಡಲಿದೆಯಂತೆ.

16 Apr 2018 5:00 PM | Entertainment
545 Report

ಮೊಬೈಲ್ ಕ್ಷೇತ್ರದಲ್ಲಿ ಈಗಾಗಲೇ ತನ್ನ ಛಾಪನ್ನು ಮೂಡಿಸಿರುವ ರಿಲಾಯನ್ಸ್ ಜಿಯೋ ಈಗ ಮತ್ತೊಂದು ದಾಪುಕಾಲು ಹಾಕಲು ಹೊರಟಿದೆ.

ಟಿವಿ ಕ್ಷೇತ್ರದಲ್ಲಿ ಮತ್ತೊಂದು ಯೋಜನೆ ರೂಪಿಸುತ್ತಿದೆ. ಶೀಘ್ರದಲ್ಲಿಯೇ ಜಿಯೋ DTH ಸೆಟ್ ಅಪ್ ಬಾಕ್ಸ್ ಹಾಗೂ ಇಂಟರ್ನೆಟ್ ಆಧಾರಿತ IPTV ಬಿಡುಗಡೆ ಮಾಡುವ ತಯಾರಿಯಲ್ಲಿ ರಿಲಾಯನ್ಸ್ ಜಿಯೋ ಕಂಪನಿ ಇದೆ.ಜಿಯೋ ಅಧಿಕಾರಿಗಳು ಬಗ್ಗೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲ. ಆದರೆ ಮೂಲಗಳ ಪ್ರಕಾರ, ಜಿಯೋ ಹೋಂ ಟಿವಿ ಕೆಲಸ ಭರದಿಂದ ಸಾಗಿದೆ. ಟೆಲಿಕಾಂ ಟಾಕ್ ವರದಿ ಪ್ರಕಾರ, ಜಿಯೋ ಹೋಂ

Sponsored