ಮತ್ತೆ ಒಟ್ಟಿಗೆ ಸೇರುದ್ರಾ ಬಿಗ್ ಬಾಸ್ ಸ್ಪರ್ಧಿಗಳು?

13 Apr 2018 5:54 PM | Entertainment
487 Report

`ಬಿಗ್ ಬಾಸ್’ ಸ್ಪರ್ಧಿಗಳಾದ ಚಂದನ್ ಶೆಟ್ಟಿ ಮತ್ತು ಶ್ರುತಿ ಪ್ರಕಾಶ್ ಒಟ್ಟಿಗೆ ಕಾಣಿಸಿಕೊಂಡಿದ್ದು ಅಭಿಮಾನಿಗಳು ಸಖತ್ ಕ್ಯೂರಾಸಿಟಿಯನ್ನು ಕ್ರಿಯೆಟ್ ಮಾಡಿದೆ.

ಬಿಗ್ ಬಾಸ್ ಮನೆಯೊಳಗೆ ಚಂದನ್ ಮತ್ತು ಶೃತಿ ಸಖತ್ ಖುಷಿಯಾಗಿದ್ದರೂ. ಸುದೀಪ್ ಇವರನ್ನು ನೋಡಿ ಎಷ್ಟೊ ಸಲ ಕಾಲನ್ನ ಎಳೆದಿದ್ದು ಉಂಟು. ಬಿಗ್ ಬಾಸ್ ಮುಗಿದ ಮೇಲೆ ಎಲ್ಲರೂ ಕೂಡ ಅವರವರ ಕೆಲಸದಲ್ಲಿ ಸಖತ್ ಬಿಸಿಯಾಗಿದ್ದಾರೆ. ಆದರೆ ಚಂದನ್ ಮತ್ತು ಶೃತಿ ಇಬ್ಬರು ಕೂಡ ಒಂದೆ ಸಾಂಗ್ ನಲ್ಲಿ ಕಾಣಿಸಿಕೊಳ್ಳಿದ್ದಾರೆ. ಈ ವಿಷಯದ ಬಗ್ಗೆ ಶೃತಿ ಪ್ರಕಾಶ್ ಇನ್ಸ್ ಸ್ಟಾಗ್ರಾಮ್ ನಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ.

Edited By

Manjula M

Reported By

Manjula M

Comments