ನವರಸ ನಾಯಕ ರಕ್ಷಿತರವರ ಬರ್ತ್ ಡೇ ಗೆ ಏನೆಂದು ವಿಶ್ ಮಾಡಿದ್ದಾರೆ...?
ಜಗ್ಗೇಶ್ ತಮ್ಮ ಟ್ವಿಟ್ ನಲ್ಲಿ "ಹುಟ್ಟು ಹಬ್ಬಕ್ಕೆ ಶುಭಾಶಯಗಳು ನನ್ನ ಸಹಪಾಟಿಗೆ. ಮೈತೂಕ ಇಳಿಸಿಕೊಂಡರೆ ಇಂದಿನ ನಟಿಯರಿಗೆ ಮುಲಾಜಿಲ್ಲದೆ ಪಕ್ಕಕ್ಕೆ ತಳ್ಳುವ ಪ್ರತಿಭೆಯಿದೆ ಈಕೆಗೆ.. ನನ್ನ ಪ್ರಕಾರ ಸೋಮಾರಿತನ ಬಿಡಬೇಕು ಅಷ್ಟೇ.ಮುದ್ದಿನ ಪತಿ, ಮಗನ ಹಾರೈಕೆ ಇದಕ್ಕೆ ಕಾರಣ.
ಪ್ರೇಮ್ ನಿನ್ನ ಜೊತೆ ದಿನ ಓಟ ಶುರುಮಾಡಿಸಿ. ಅದ್ಭುತ ಹೆಣ್ಣು ಮಗಳು" ಎಂದು ಟ್ವೀಟ್ ಮಾಡಿ ಶುಭಕೋರಿದ್ದಾರೆ. ಪತಿ ಪ್ರೇಮ್‍ರವರು ಕೂಡ ಶುಭ ಹಾರೈಸಿದ್ದು "ಹಾಯ್ ಡುಮ್ಮಿ ಮೇಡಂ ವಿಶ್ ಯೂ ಹ್ಯಾಪಿ ಬರ್ತ್ ಡೇ ನೂರು ವರ್ಷ ಚೆನ್ನಾಗಿರಿ" ಎಂದು ಬರೆದು ವಿಶ್ ಮಾಡಿದ್ದಾರೆ.
Comments