ಪತ್ನಿ ಪ್ರಿಯಾ ಹೊಸ ಫೋಟೋ ನೋಡಿ ಏನಂದ್ರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್…!!

19 Mar 2018 4:16 PM | Entertainment
561 Report

ಸ್ಯಾಂಡಲ್ ವುಡ್ನ ತಾರಾ ಜೋಡಿಗಳಲ್ಲಿ ಸುದೀಪ್-ಪ್ರಿಯಾ ಮೋಸ್ಟ್ ಕ್ಯೂಟ್ ಕಪಲ್ ಎಂದೇ ಗುರುತಿಸಿಕೊಂಡಿದ್ದಾರೆ. ಇದೀಗ ಪತ್ನಿ ಪ್ರಿಯಾರು ಯುಗಾದಿ ಹಬ್ಬದ ನಿಮಿತ್ತ ತಮ್ಮ ಟ್ವಿಟರ್ ಖಾತೆಯ ಪ್ರೊಫೈಲ್ ಫೋಟೋ ಚೇಂಜ್ ಮಾಡಿದ್ದಾರೆ. ಸುದೀಪ್ ಅವರು ಅದನ್ನು ಇಷ್ಟಪಟ್ಟಿದ್ದು, ಪ್ರಿಯಾ ಅವರ ಫೋಟೋಕ್ಕೆ ಸುದೀಪ್ ಖುಷಿಯಿಂದ ರಿ ಟ್ವಿಟ್ ಮಾಡಿ ಬೆಂಬಲಿಸಿದ್ದಾರೆ.

 

 

Edited By

Shruthi G

Reported By

Shruthi G

Comments