ಬಾಲಿವುಡ್‌ ನ ಬಿಗ್ ಬಿ ಅಮಿತಾಭ್ ಬಚ್ಚನ್ ಅಸ್ವಸ್ಥ

13 Mar 2018 11:52 AM | Entertainment
447 Report

ಬಾಲಿವುಡ್ನ ಬಿಗ್ ಬಿ ಅಮಿತಾಭ್ ಬಚ್ಚನ್ ದಿಢೀರ್ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಜಸ್ಥಾನದ ಜೋಧ್ಪುರದಲ್ಲಿ ಸಿನಿಮಾ ಶೂಟಿಂಗ್ಯಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಬಚ್ಚನ್ ದಿಢೀರ್ ಅಸ್ವಸ್ಥರಾಗಿದ್ದು, ಜೋಧ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂಬೈನಿಂದ ಬಚ್ಚನ್ರ ಫ್ಯಾಮಿಲಿ ವೈದ್ಯರ ತಂಡ ಜೋಧ್ಪುರಕ್ಕೆ ಆಗಮಿಸಿ ಬಚ್ಚನ್ ನಿಗಾವಹಿಸುತ್ತಿದೆ. ಬಚ್ಚನ್ರ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

 

 

Edited By

Shruthi G

Reported By

Shruthi G

Comments