Report Abuse
Are you sure you want to report this news ? Please tell us why ?
'ಕಾಮಿಡಿ ಕಿಲಾಡಿ' ನಯನಾಗೆ ಬಂಪರ್ ಆಫರ್ ಕೊಟ್ರು ದಚ್ಚು..!!

17 Feb 2018 6:47 PM | Entertainment
699
Report
ವೀಕ್ಷಕರ ಮನಸೂರೆಗೊಂಡ 'ಕಾಮಿಡಿ ಕಿಲಾಡಿಗಳು' ಶೋನಲ್ಲಿ ರನ್ನರ್ ಅಪ್ ಆಗಿದ್ದ ನಯನಾ ಅವರಿಗೆ ಸಿನಿಮಾಗಳಲ್ಲಿ ಹೆಚ್ಚಿನ ಅವಕಾಶಗಳು ಸಿಗುತ್ತಿವೆ.ತಮ್ಮ ಅಭಿನಯದಿಂದಲೇ ಮನೆ ಮಾತಾಗಿರುವ ನಯನಾ ಅಭಿನಯದ 'ಜಂತರ್ ಮಂತರ್' ಇತ್ತೀಚೆಗಷ್ಟೇ ತೆರೆ ಕಂಡಿದೆ.
ನಿಖಿಲ್ ಕುಮಾರ್ ಅಭಿನಯದ 'ಸೀತಾರಾಮ ಕಲ್ಯಾಣ', ವಿನಯ್ ರಾಜ್ ಕುಮಾರ್ ಅಭಿನಯದ 'ಅನಂತು ವರ್ಸಸ್ ನುಸ್ರತ್' ಚಿತ್ರದಲ್ಲಿ ಅವರು ಅಭಿನಯಿಸುತ್ತಿದ್ದಾರೆ.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಾಣದ ಚಿತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಯನಾ, ಚಾಲೆಂಜಿಂಗ್ ಸ್ಟಾರ್ ದರ್ಶನ್ 51 ನೇ ಚಿತ್ರ 'ಯಜಮಾನ'ದಲ್ಲಿ ನಟಿಸಲಿದ್ದಾರೆ.

Edited By
Shruthi G

Comments