ನಿಖಿಲ್ ಅಭಿನಯದ 'ಸೀತಾರಾಮ ಕಲ್ಯಾಣ' ಚಿತ್ರದ ಚಿತ್ರೀಕರಣ ಸ್ಥಳಕ್ಕೆ ಭೇಟಿ ನೀಡಿದ ಎಚ್ ಡಿಕೆ



ನಿಖಿಲ್ ಕುಮಾರ್ ಅಭಿನಯದ ಮುಂದಿನ ಸೀತಾರಾಮ ಕಲ್ಯಾಣ ಚಿತ್ರದ ಚಿತ್ರೀಕರಣ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಭೇಟಿ ನೀಡಿ ಎಲ್ಲರೊಡನೆ ಬೆರೆತು ಸಿನಿಮಾ ಕುರಿತು ವಿಚಾರಿಸಿ ಖುಷಿಯಿಂದ ಇದ್ದರು..
ರಾಜಕೀಯ ಪ್ರಚಾರದ ನಡುವೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಯವರು ತಮ್ಮ ಪುತ್ರ ನಿಖಿಲ್ ಅವರ ಮುಂಬರುವ ಚಿತ್ರ 'ಸೀತಾರಾಮಾ ಕಲ್ಯಾಣ' ಚಿತ್ರೀಕರಣದ ಸ್ಥಳಕ್ಕೆ ಭೇಟಿ ನೀಡಿದ್ದರು.ಈ ಚಿತ್ರವು ಎ ಹರ್ಶ ನಿರ್ದೇಶಿಸಿದ್ದಾರೆ. ಚಿತ್ರಕಥೆಯಲ್ಲಿ ಅವರ ಮಗನ ಆಯ್ಕೆಯೊಂದಿಗೆ ಅವರು ಸಂತೋಷಪಟ್ಟಿದ್ದರು.ನಿಖಿಲ್ ಜೊತೆ, ರಚಿತಾ ರಾಮ್ ನಾಯಕಿಯಾಗಿ,ಚಿಕಾನ್ನಾ, ಶರತ್ ಕುಮಾರ್ ಮತ್ತು ಇತರರು ಅಭಿನಹಿಸುತಿದ್ದಾರೆ. ಈ ಚಿತ್ರವು ರವಿ ಬಸರುರ್ ಮತ್ತು ಸ್ವಾಮೀ ಅವರ ಸಂಗೀತ,ಸಿನೆಮಾಟೋಗ್ರಫಿ ವನ್ನು ಹೊಂದಿದೆ.
Comments