ಈಜಿಪ್ತ್ ಲುಕ್ ನಲ್ಲಿ ಮಿಂಚುತ್ತಿರುವ ನಟಿ ಸಂಜನಾ..!!
ಬೆಂಗಳೂರಿನಲ್ಲಿ ನಡೆದ ಫ್ಯಾಶನ್ ಶೋವೊಂದರಲ್ಲಿ ಈಜಿಪ್ತ್ ರಾಣಿ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಹಿಂದೆ ಆ ದೇಶದ ರಾಣಿಯರು ಧರಿಸುತ್ತಿದ್ದ ಆಭರಣಗಳು ಹಾಗೂ ಅವರ ಕೇಶ ವಿನ್ಯಾಸಸ ಅದಕ್ಕೆ ಒಪ್ಪುವ ಕಪ್ಪು ಬಣ್ಣದ ವಿಶೇಷ ಗೌಸ್ ಸಂಜನಾ ಅವರ ಬೆಡಗನ್ನು ಹೆಚ್ಚಿಸಿವೆ. ಸಾಮಾಜಿಕ ಜಾಲತಾಣದಲ್ಲಿ ಸಂಜನಾ ಅವರ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಹಲವಾರು ಜನ ಮೆಚ್ಚುಗೆ ಸೂಚಿಸಿದ್ದಾರೆ.
ನಟಿ ಸಂಜನಾ ಅವರು ಗುರ್ಲಾನಿ ಇದೀಗ ಈಜಿಪ್ತ್ ಲುಕ್ ನಲ್ಲಿ ಮಿಂಚಿದ್ದಾರೆ. ಹೊಸ ವರ್ಷದಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿರುವ ಅವರು, ತಾವು ನಟಿಸುವ ಪಾತ್ರಗಳಿಗೆ ತಕ್ಕಂತೆ ಸ್ಟೈಲ್ ರೂಪಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
Comments