ದರ್ಶನ್ ಮನೆಯಲ್ಲಿ ಸಂಕ್ರಾಂತಿ ಹಬ್ಬಕ್ಕೆ ಮತ್ತಷ್ಟು ಮೆರುಗು ತಂದ ವಿಶೇಷ ಅತಿಥಿ

ಸಂಕ್ರಾಂತಿ ಸಂಭ್ರಮದಲ್ಲಿರುವ ದರ್ಶನ್ ಅಭಿಮಾನಿಗಳಿಗೆ ಡಬಲ್ ಖುಷಿ ಕೊಟ್ಟಿದ್ದಾರೆ. ಸಂಕ್ರಾಂತಿ ಸಂಭ್ರಮದ ಜೊತೆಗೆ ದರ್ಶನ್ ಮನೆಗೆ ವಿಶೇಷ ಅತಿಥಿ ಬಂದಿದ್ದಾರೆ. ಈಗಾಗಲೇ ಸಾಕಷ್ಟು ಕಾರ್ ಕಲೆಕ್ಷನ್ ಇರುವ ದರ್ಶನ್ ಅವರ ಮನೆಗೆ ಇನ್ನೊಂದು ಹೊಸ ಕಾರು ಸೇರ್ಪಡೆಯಾಗಿದೆ. ಕಾರು ಯಾವುದು..? ಇಲ್ಲಿದೆ ಸಂಪೂರ್ಣ ಮಾಹಿತಿ.
ಇತ್ತಿಚೆಗೆಷ್ಟೇ ದರ್ಶನ್ ಮನೆ ಮುಂದೆ ಲಂಬೋರ್ಗಿನಿ ಕಾರ್ ನಿಂತಿತ್ತು. ಅದು ವೈರಲ್ ಆಗಿದೆ. ಆಗ ಟೆಸ್ಟ್ ಡ್ರೈವ್ ಮಾಡಿದ ದರ್ಶನ್ , ಈಗ ಆ ಕಾರನ್ನು ಕೊಂಡು ಕಾರಿನ ಒಡೆಯರಾಗಿದ್ದಾರೆ.
ದರ್ಶನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರದ ಮೂಹೂರ್ತ ಇದೇ ಸಮಯದಲ್ಲಿ ಮುಗಿಸಿರುವ ಸಿನಿಮಾ ತಂಡ ಪೆಬ್ರುವರಿಯಲ್ಲಿ ಚಿತ್ರೀಕರಣ ಶುರು ಮಾಡಲಿದೆ.
Comments