ಲೇಡಿ ಕಾನ್ಸ್ ಟೆಬಲ್ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರಿಯಾಂಕ ಉಪೇಂದ್ರ

13 Jan 2018 2:51 PM | Entertainment
492 Report

ಪ್ರಿಯಾಂಕಾ ಉಪೇಂದ್ರ ಅಭಿನಯದ ಸೆಕೆಂಡ್ ಹಾಫ್ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಪ್ರಿಯಾಂಕ ಅವರು ಲೇಡಿ ಕಾನ್ಸ್ ಟೆಬಲ್ ಆಗಿ ಕಾಣಿಸಿಕೊಂಡಿದ್ದಾರೆ. ಜ. 12 ರಂದು ನಡೆದ ಸಮಾರಂಭದಲ್ಲಿ ಡಿಐಜಿ ರೂಪಾ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.

ಬೃಂದಾವನ್ ಎಂಟರ್ ಪ್ರೈಸಸ್ ಅಡಿ ತಯಾರಾಗುತ್ತಿರುವ ಸಿನಿಮಾವನ್ನು ನಾಗೇಶ್ ನಿರ್ಮಿಸುತ್ತಿದ್ದಾರೆ. ಯೋಗಿ ದಾವಣಗೆರೆ ಚಿತ್ರಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವು ಜ. 26 ರಂದು ಬಿಡುಗಡೆಯಾಗಲಿದೆ.

Edited By

Shruthi G

Reported By

Madhu shree

Comments