Report Abuse
Are you sure you want to report this news ? Please tell us why ?
ಇದೇ 21 ರಂದು ದೆಹಲಿಯಲ್ಲಿ ವಿರಾಟ್ - ಅನುಷ್ಕಾ ಆರತಕ್ಷತೆ

20 Dec 2017 4:40 PM | Entertainment
347
Report
ಕಳೆದ ನಾಲ್ಕು ವರ್ಷಗಳಿಂದ ಮಾಧ್ಯಮಗಳ ಕಣ್ತಪ್ಪಿಸಿ ದೇಶ-ವಿದೇಶ ಸುತ್ತಾಡಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಜೋಡಿ ಮಧುಚಂದ್ರ ಮುಗಿಸಿಕೊಂಡು ತಾಯ್ನಾಡಿಗೆ ಮರಳಿದ್ದಾರೆ.
ಇಟಲಿಯಲ್ಲಿ ಕುಟುಂಬದ ಸಮ್ಮುಖದಲ್ಲಿ ಕೊಹ್ಲಿ-ಅನುಷ್ಕಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಆರತಕ್ಷತೆ ಕುರಿತು ಅಭಿಮಾನಿಗಳು ಸಾಕಷ್ಟು ಚರ್ಚೆಗಳು ನಡೆದಿತ್ತು. ಇದೇ 21 ಮತ್ತು 26ರಂದು ಕುಟುಂಬಸ್ಥರಿಗೆ ಮತ್ತು ಸ್ನೇಹಿತರಿಗೆ ಪ್ರತ್ಯೇಕವಾಗಿ ಆರತಕ್ಷತೆ ನಡೆಯಲಿದೆ.

Edited By
Hema Latha

Comments