'ಚಮಕ್' ಹಾಡು ನೋಡಿ ರಕ್ಷಿತ್ ಶೆಟ್ಟಿ ರಶ್ಮಿಕಾ ಅವರ ಬಗ್ಗೆ ಏನು ಹೇಳಿದ್ರು !!

'ಚಮಕ್' ಚಿತ್ರದ ಹಾಡನ್ನು ರಕ್ಷಿತ್ ಶೆಟ್ಟಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ 'ಶಿ ಲುಕ್ ಅಮೇಜಿಂಗ್ ಅಂತ ಹೇಳಿದ್ದಾರೆ. 'ಚಮಕ್' ಚಿತ್ರದ ಈ ಹಾಡಿನಲ್ಲಿ ರಶ್ಮಿಕಾ ಹೋಮ್ಲಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಹಾಡಿನಲ್ಲಿರುವ ಅವರ ಲುಕ್ ನೋಡಿ ರಕ್ಷಿತ್ ಮತ್ತೆ ಫಿದಾ ಆಗಿದ್ದಾರೆ.
ಅಂದಹಾಗೆ, 'ಖುಷ್ ಖುಷ್...' ಎಂಬ ಈ ಹಾಡನ್ನು ವಿಶ್ವ ವಿಜೇತ್ ಎಂಬುವವರು ಬರೆದಿದ್ದಾರೆ. ಜೂರ ಸ್ಯಾಂಡಿ ಮ್ಯೂಸಿಕ್ ನೀಡಿದ್ದು, 'ಸರಿಗಮಪ' ಖ್ಯಾತಿಯ ಸಂಚಿತ್ ಹೆಗ್ಡೆ ಈ ಹಾಡನ್ನು ಹಾಡಿದ್ದಾರೆ. ಸಿನಿಮಾ ಹಾಡು ಕೇಳುವುದಕ್ಕೆ ಸಖತ್ ಫ್ರೆಶ್ ಆಗಿದೆ. ಹಾಡಿನಲ್ಲಿ ಗಣೇಶ್ ಸಖತ್ ಸ್ಟೈಲಿಶ್ ಆಗಿ ಮಿಂಚಿದ್ದು, ರಶ್ಮಿಕಾ ಮಂದಣ್ಣ ಹೋಮ್ಲಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
Comments