ನಟಿ ಹರಿಪ್ರಿಯಾ ಈಗ ದುಬಾರಿ ಕಾರಿನ ಒಡತಿ

08 Dec 2017 11:53 AM | Entertainment
356 Report

"ಇಂದು ನಾನು ಜಾಗ್ವಾರ್ ಕಾರಿನ ಒಡತಿಯಾಗಿದ್ದೇನೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ. ನನ್ನ ಕಾರ್ ಕ್ರೇಜ್ ಮತ್ತು ಡ್ರೈವಿಂಗ್ ಕ್ರೇಜ್ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ" ಎಂದು ಹರಿಪ್ರಿಯಾ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಒಟ್ಟಾರೆ ಇತ್ತೀಚೆಗೆ ಸಿನಿಮಾ ತಾರೆಯರು ಒಬ್ಬರ ನಂತರ ಒಬ್ಬರಂತೆ ಕಾರು ಖರೀದಿಯಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಕನ್ನಡದ ರಾಕಿಂಗ್ ಸ್ಟಾರ್ ಯಶ್ 3 ಬೆಂಜ್ ಕಾರು ಖರೀದಿಸಿದ್ದರು. ಇದಕ್ಕೂ ಮುನ್ನ ಇನ್ನೊಬ್ಬ ಯುವ ನಟ ಚೇತನ್ ಚಂದ್ರ ಸಹ 'ಆಡಿ' ಕಾರ್ ಖರೀದಿಸಿ ಸುದ್ದಿ ಮಾಡಿದ್ದರು. ಇದೀಗ ಹರಿಪ್ರಿಯಾ ನೂತನ ಜಾಗ್ವಾರ್ ಖರೀದಿಸಿದ್ದಾರೆ.

 

Edited By

Hema Latha

Reported By

Madhu shree

Comments