Report Abuse
Are you sure you want to report this news ? Please tell us why ?
ಸಾಮಾಜಿಕ ಜಾಲ ತಾಣಗಳಲ್ಲಿ ಜೀವಾ ತುಂಟಾಟದ ವಿಡಿಯೋಗಳ ಕಲರವ

04 Dec 2017 10:37 AM | Entertainment
303
Report
ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಅವರ ಪುತ್ರಿ ಜೀವಾ ಮತ್ತೊಮ್ಮೆ ಜನಪ್ರಿಯ ಮಲಯಾಳಂ ಸಿನಿಮಾ ಗೀತೆಯನ್ನು ಹಾಡಿದ್ದಾರೆ. ಡಿಸೆಂಬರ್ 01ರಂದು ಇನ್ಸ್ಟಾಗ್ರಾಮ್ ಸೇರಿದ ಈ ಹಾಡು 1.6 ಲಕ್ಷ ಕ್ಕೂ ಅಧಿಕ ಬಾರಿ ವೀಕ್ಷಣೆ ಪಡೆದುಕೊಂಡಿದೆ.
ಹಾಡನ್ನು ಜೀವಾ ಮುದ್ದಾಗಿ ಹಾಡಿದ್ದಾರೆ. ಪುಟ್ಟ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಜೀವಾ ಹಾಡುವ ರೀತಿ ಎಲ್ಲರಿಗೂ ಅಚ್ಚುಮೆಚ್ಚಾಗಿದೆ. ಚಳಿ, ಜ್ವರ ಹುಷಾರಿಲ್ಲದಿದ್ದರೂ ಚಳಿಗಾಲಕ್ಕಾಗಿ ಈ ಹಾಡು ನಿಮಗಾಗಿ ಎಂಬ ಅಡಿಬರಹದೊಂದಿಗೆ ಟ್ವೀಟ್ ಮಾಡಲಾಗಿದೆ.

Edited By
Hema Latha

Comments