ಅರ್ಜುನ ಕಪೂರ್ ಬಿಚ್ಚಿಟ್ಟ ರಹಸ್ಯ
ಮುಂಬೈ: ಬಾಲಿವುಡ್ ನಟ ಅರ್ಜುನ ಕಪೂರ್ ಬಹುದೊಡ್ಡ ರಹಸ್ಯ ಬಿಚ್ಚಿಟ್ಟಿದ್ದಾರೆ. ನಟನೆಯಲ್ಲಿ ಸೈ ಎನ್ನಿಸಿಕೊಂಡಿರುವ ಅರ್ಜುನ ನಟನೆ ಅಂದರೆ ತುಂಬಾ ಇಷ್ಟದ ಕೆಲಸವಂತೆ.
ಮುಂಬೈ: ಬಾಲಿವುಡ್ ನಟ ಅರ್ಜುನ ಕಪೂರ್ ಬಹುದೊಡ್ಡ ರಹಸ್ಯ ಬಿಚ್ಚಿಟ್ಟಿದ್ದಾರೆ. ನಟನೆಯಲ್ಲಿ ಸೈ ಎನ್ನಿಸಿಕೊಂಡಿರುವ ಅರ್ಜುನ ನಟನೆ ಅಂದರೆ ತುಂಬಾ ಇಷ್ಟದ ಕೆಲಸವಂತೆ. ಅದೇ ರೀತಿ ಯಾವುದೇ ಕೆಲಸ ಮಾಡಿದ್ರು ಶ್ರದ್ಧೆಯಿಂದ ಮಾಡ್ಬೇಕು ಎಂದಿದ್ದಾರೆ.
ಸದ್ಯಕ್ಕೆ ನಿಮ್ಮ ಅಭಿರುಚಿಯ ಕುರಿತು ಎಂದು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಕ್ರಿಕೆಟ್ ನಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಇದೆ.ಅವಕಾಶ ಸಿಕ್ಕರೆ, ನಾನು ಕೂಡ ಕ್ರಿಕೆಟ್ ನಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಅವರು ಹೇಳಿದರು. ಯಾವುದೇ ಕೆಲಸವನ್ನು ಫ್ಯಾಶನ್ ಗೆ ಮಾಡಲು ಇಚ್ಛೆಯಿಲ್ಲ, ಅದರಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವುದು ನನ್ನ ಆಸೆ ಎಂದು ಬಾಲಿವುಡ್ ನಟ ಅರ್ಜುನ ಕಪೂರ್ ಹೇಳಿದ್ದಾರೆ. ಮುಂಬರುವ ಚಿತ್ರ ಪಿಂಕಿ ಝರಾರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Comments