ರಚಿತಾ ರಾಮ್ ಗೆ ಲವ್ ಆಗೈತಂತೆ... !
ಹೊಸ ಅಫೇರ್ ಕುರಿತು ರಚಿತಾ ರಾಮ್ ಹೇಳಿದ್ದು ಹೀಗೆ ' ನಾನು ಆ ಇಶ್ಯೂ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆ ಹುಡುಗ ನನ್ನ ಒಳ್ಳೆ ಸ್ನೇಹಿತ. ನನಗಿಂತ 4 ವರ್ಷ ಚಿಕ್ಕವನು. ನನ್ನ ತಂದೆ-ತಾಯಿ ಕೂಡ ತುಂಬಾ ಬೋಲ್ಡ್ ಆಗಿ ಇಂಥ ವಿಷ್ಯ ರಿಸೀವ್ ಮಾಡುತ್ತಾರೆ' ಎನ್ನುತ್ತಾರೆ.
ಎರಡು ದಿನಗಳ ಹಿಂದೆ ನಡೆದ 'ಭರ್ಜರಿ' ಚಿತ್ರದ 50ನೇ ದಿನದ ಸಂಭ್ರಮದಂದು ಈತ ರಚಿತಾ ಜೊತೆಗಿದ್ದ. ಬೆಂಗಳೂರು ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಓದುತ್ತಿರುವ ಹರಣ್ ರಾಜ್ ರ‍್ಯಾಂಕ್ ಸ್ಟುಡೆಂಟ್ . ರಾಜಕಾರಣಿಯೊಬ್ಬರ ಕುಟುಂಬಕ್ಕೆ ಹತ್ತಿರದ ಸಂಬಂಧಿಯಾಗಿರುವ ಹರಣ್ ರಾಜ್‍ಗೆ ರಚಿತಾ ಮಾತ್ರ ಅಲ್ಲ, ಇನ್ನು ಕೆಲವು ನಟಿಯರ ಪರಿಚಯವೂ ಇದೆಯಂತೆ. ಈ ಮುಂಚೆ ಅಫೇರ್ ಇತ್ತಾ..? ಇನ್ನು ಈ ಹಿಂದೆ 'ಭರ್ಜರಿ' ಖ್ಯಾತಿಯ ನಟ ಧ್ರುವ ಸರ್ಜಾ ಜೊತೆಗೂ ರಚಿತಾರ ನಂಟು ಇದೆ ಎಂಬ ಮಾತು ಕೇಳಿ ಬಂದಿತ್ತು. ಅಷ್ಟೇ ಅಲ್ಲ, ಇನ್ನೇನು ಇವರಿಬ್ಬರು ಮದುವೆಯಾಗುತ್ತಾರೆ ಎನ್ನಲಾಗಿತ್ತು.
Comments