ಬಿಗ್ ಬಾಸ್ ಸೀಸನ್ 11 : ಕತ್ತಲ ಕೋಣೆಯಲ್ಲಿ ಏನು ನಡೀತು..!

ಬಿಗ್ ಬಾಸ್ ಮನೆಯಲ್ಲಿ ಈ ಹಿಂದೆಯೂ ಇಂಥ ಘಟನೆ ನಡೆದಿದೆ. ವಾರಾಂತ್ಯದಲ್ಲಿ ಸಲ್ಮಾನ್ ಖಾನ್ ಬಾಂದಗಿ ಮತ್ತು ಪುನೀಶ್ ಇರುವ ವಿಡಿಯೋ ತೋರಿಸಿದ್ದಾರೆ. ಇದ್ರಲ್ಲಿ ಪುನೀಶ್, ಬಾಂದಿಗೆ ಕಿಸ್ ನೀಡುವಂತೆ ಕೇಳಿದ್ದಾನೆ. ಪುನೀಶ್ ಒತ್ತಾಯಕ್ಕೆ ಮಣಿದು ಬಾಂದಗಿ ಕಿಸ್ ನೀಡಿದ ದೃಶ್ಯ ಪ್ರಸಾರವಾಗಿದೆ.
ವಾರ ವಾರಕ್ಕೂ ಟಿ ಆರ್ ಪಿ ಇಳಿಯುತ್ತಿದೆ. ಟಿ ಆರ್ ಪಿ ಹೆಚ್ಚಿಸಲು ಚಾನೆಲ್ ಅಶ್ಲೀಲ ದೃಶ್ಯಗಳನ್ನು ಪ್ರೇಕ್ಷಕರಿಗೆ ತೋರಿಸಲು ಮುಂದಾಗಿದೆ.5 ನಿಮಿಷ ಬಾಂದಗಿ ಹಾಗೂ ಪುನೀಶ್ ಕಿಸ್ ಕೊಟ್ಟುಕೊಂಡಿದ್ದು, ಅವರ ಮಾತುಕತೆ ಸಂಪೂರ್ಣವಾಗಿ ಟಿವಿಯಲ್ಲಿ ಪ್ರಸಾರವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಈ ಹಿಂದೆಯೂ ಇಂಥ ಘಟನೆ ನಡೆದಿದೆ. ಆದ್ರೆ ಈಗ ಮಾತ್ರ ಇಂಥ ದೃಶ್ಯಗಳನ್ನು ಪ್ರಸಾರ ಮಾಡಲಾಗಿದೆ. ಟಿ ಆರ್ ಪಿ ಗಾಗಿ ಬಿಗ್ ಬಾಸ್ ಇಂಥ ಕೆಲಸಕ್ಕೆ ಇಳಿದಿದ್ದು, ಪ್ರೇಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಬಿಗ್ ಬಾಸ್ ವಿರುದ್ಧ ಆಕ್ರೋಶದ ಕಮೆಂಟ್ ಬರ್ತಿದೆ.
Comments