ಸಲ್ಮಾನ್ ಖಾನ್ ದಬ್ಬಾಂಗ್ 3 ಚಿತ್ರದ ಶೂಟಿಂಗ್ ಮುಂದಿನ ವರ್ಷಕ್ಕೆ

06 Nov 2017 7:55 PM | Entertainment
251 Report

ನವದೆಹಲಿ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಹಾಗೂ ಸಲ್ಮಾನ್ ಖಾನ್ ಅಭಿನಯದ ದಬ್ಬಾಂಗ್ - 3 ಚಿತ್ರದ ಶೂಟಿಂಗ್ ಮುಂದಿನ ವರ್ಷಕ್ಕೆ ಆರಂಭವಾಗಲಿದೆ.

ನವದೆಹಲಿ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಹಾಗೂ ಸಲ್ಮಾನ್ ಖಾನ್ ಅಭಿನಯದ ದಬ್ಬಾಂಗ್ - 3 ಚಿತ್ರದ ಶೂಟಿಂಗ್ ಮುಂದಿನ ವರ್ಷಕ್ಕೆ ಆರಂಭವಾಗಲಿದೆ. ಈ ಹಿಂದೆ ದಬ್ಬಾಂಗ್ - 3 ಸಿನಿಮಾದಲ್ಲಿ ಮುಖ್ಯವಾಗಿ ಇಬ್ಬರು ನಟಿಯರು ಕಾಣಿಸಿಕೊಳ್ಳಲಿದ್ದಾರೆ ಎಂದು ಅರ್ಬಾಜ್ ಖಾನ್ ಹೇಳಿದ್ದರು. ಇನ್ನು ಸೋನಾಕ್ಷಿ ಈ ಚಿತ್ರದಲ್ಲಿ ಇರ್ತಾರಾ ಎಂಬ ರೂಮರ್ಸ್ ಗಳಿಗೆ ತೆರೆ ಎಳೆದಿದ್ದಾರೆ.

ಸಲ್ಲು ಜತೆಗೆ ದಬ್ಬಾಂಗ್ -3 ನಲ್ಲೂ ಸೋನಾಕ್ಷಿ ಇರಲಿದ್ದಾರೆ. ದಬ್ಬಾಂಗ್ 3 ಚಿತ್ರದಲ್ಲಿ ನಟಿಸುತ್ತಿರುವುದು ನಿಜ. ನಾನು ಈ ಸಿನಿಮಾದಲ್ಲಿ ನಟಿಸುತ್ತಿರುವುದು ನಿಜ. ದಬ್ಬಾಂಗ್ ನಿಂದ ಇಂದು ನಾನು ಯಾರೆಂಬುದನ್ನು ತೋರಿಸಿಕೊಟ್ಟಿದ್ದೇನೆ. ನಾನು ಇವತ್ತು ಏನೇದರೂ ಇದ್ದೇನು ಎಂದರೆ ಅದು ದಬ್ಬಾಂಗ್ ಚಿತ್ರದಿಂದ ಎಂದು ಸೋನಾಕ್ಷಿ ಹೇಳಿದರು. ಇನ್ನು ದಬ್ಬಾಂಗ್-3 ಚಿತ್ರಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ವಿವಿರಗಳನ್ನು ನೀಡಲು ಸೋನಾಕ್ಷಿ ಸಿನ್ಹಾ ನಿರಾಕರಿಸಿದರು.

ನಿರ್ದೇಶಕ, ನಿರ್ಮಾಪಕರಾಗಿರುವ ಅರ್ಬಾಜ್ ಖಾನ್ ಸ್ವಲ್ಪ ವಿಳಂಬವಾಗಿ ಬಹಿರಂಗಪಡಿಸಿದರು. ಈ ಚಿತ್ರಕ್ಕಾಗಿ ಮುಂದಿನ ವರ್ಷ ದಂದು ದಬ್ಬಾಂಗ್ https://www.civicnews.in/cn-admin/reporter/add-edit-news.phpಚಿತ್ರದ ಶೂಟಿಂಗ್ ಕಾರ್ಯಗಳು ಆರಂಭಗೊಳ್ಳಲಿವೆ ಎಂದು ಸೋನಾಕ್ಷಿ ಹೇಳಿದರು.

Edited By

venki swamy

Reported By

Sudha Ujja

Comments