ಬಿಗ್ ಬಾಸ್ 5 ನ ಸ್ಪರ್ಧಿ ದಯಾಳ್ ಕನ್ನಡದ ಟ್ರೋಲ್ ಪೇಜ್ ಗಳಲ್ಲಿ ಸದ್ಯ ಟ್ರೆಂಡ್ ಆಗಿದ್ದಾರೆ ..!

ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ದಯಾಳ್ ಪದ್ಮನಾಭನ್ ಕಾಲಿಟ್ಟ ದಿನದಿಂದಲೂ ಅವರು ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದ್ದಾರೆ. ಈಗ 'ಬಿಗ್ ಬಾಸ್' ಮನೆಯಿಂದ ದಯಾಳ್ ಹೊರಗೆ ಬಂದ್ಮೇಲಂತೂ ಟ್ರೋಲ್ ಪೇಜ್ ಅಡ್ಮಿನ್ ಗಳಿಗೆ ಹಬ್ಬವಾಗಿಬಿಟ್ಟಿದೆ.
'ದನ ಕಾಯೋನು' ಚಿತ್ರದ ''ಹಾಲು ಕುಡಿದ ಮಕ್ಳೇ ಬದುಕಲ್ಲ..'' ಹಾಡನ್ನ ಇಟ್ಟುಕೊಂಡು 'ಅಣ್ತಮ್ಮಾಸ್' ದಯಾಳ್ ಕಾಲೆಳೆದಿರುವುದು ಹೀಗೆ...ಕೃಪೆ: ಟ್ರೋಲ್ ಅಣ್ತಮ್ಮಾಸ್. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ದಯಾಳ್ ಔಟ್ ಆಗಿರುವುದಕ್ಕೆ ಇಡೀ ಕರ್ನಾಟಕ ಖುಷಿಯಾಗಿದ್ಯಂತೆ.ಕೃಪೆ: ಟ್ರೋಲ್ ಸರ್ಕಲ್. 'ತಮಿಳಿನವರು ನೀರು ಕೇಳೋದು ನೋಡಿದ್ದೀವಿ. ಆದ್ರೆ, ಹಾಲಿಗಾಗಿ ಕಿತ್ತಾಡೋದನ್ನ ನೋಡಿದ್ದೀರಾ.?''ಕೃಪೆ: ಓತ್ಲ ನನ್ ಮಕ್ಳು. ದಯಾಳ್ ಔಟ್ ಆಗಿರುವುದಕ್ಕೆ ಟ್ರೋಲ್ ಹುಡುಗರು ತಮ್ಮ ಖುಷಿಯನ್ನ ವ್ಯಕ್ತಪಡಿಸಿರುವುದು ಹೀಗೆ...ಕೃಪೆ: ಟ್ರೋಲ್ ಹೈದ.
Comments