ಕನ್ನಡ ರಾಜ್ಯೋತ್ಸವಕ್ಕೆ ಪುನೀತ್ ನೀಡಿದ ಉಡುಗರೆ ಏನು ಗೊತ್ತಾ ?

02 Nov 2017 12:09 PM | Entertainment
401 Report

ಡಾ. ರಾಜ್ ಅಭಿನಯದ 'ಚಲಿಸುವ ಮೋಡಗಳು' ಚಿತ್ರದ "ಜೇನಿನ ಹೊಳೆಯೊ ಹಾಲಿನ ಮಳೆಯೊ..." ಹಾಡನ್ನು ಹಾಡಿದ್ದ ಪುನೀತ್ ವೀಡಿಯೋವನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಅಪ್ಪಾಜಿ ಹಾಡಿರುವ ಈ ಅದ್ಭುತ ಸಾಲುಗಳು ಕನ್ನಡ ರಾಜ್ಯೋತ್ಸವಕ್ಕೆ ನನ್ನದ್ದೊಂದು ಚಿಕ್ಕ ಉಡುಗೊರೆ! ಜೈ ಕರ್ನಾಟಕ ಮಾತೆ" ಎನ್ನುವ ಸಾಲುಗಳೊಂದಿಗೆ ವೀಡಿಯೋ ಹಾಕಿರುವ ಪುನೀತ್ ರ ಈ ವೀಡಿಯೋವನ್ನು ಇದುವರೆಗೆ 11 ಸಾವಿರಕ್ಕಿಂತಲೂ  ಹೆಚ್ಚು ಜನ ಲೈಕ್ ಮಾಡಿದ್ದಾರೆ. 4 ಸಾವಿರಕ್ಕೂ ಹೆಚ್ಚು ಜನ ಶೇರ್ ಮಾಡಿದ್ದಾರೆ. ಇಂದು ಬೆಳಗ್ಗೆ 9ಕ್ಕೆ ಪುನೀತ್ ಈ ವೀಡಿಯೋವನ್ನು ಫೇಸ್ ಬುಕ್ ಗೆ ಹಾಕಿದ್ದರು.
 

Edited By

Hema Latha

Reported By

Madhu shree

Comments