ಅಕ್ಟೋಬರ್ ತಿಂಗಳಲ್ಲಿ 2.0, ಮಣಿಕರ್ಣಿಕಾ, ಬಾಗಿ-2 ಮಧ್ಯೆ ಬಿಗ್ ಕ್ಲ್ಯಾಶ್

ಮುಂಬೈ: ಅಕ್ಟೋಬರ್ ನಲ್ಲಿ ಏಕಕಾಲಕ್ಕೆ ಒಟ್ಟಿಗೆ ಮೂರು ಚಿತ್ರಗಳ ರಿಲೀಸ್ ಕಾಣುತ್ತಿವೆ. ಈ ಮಧ್ಯೆ ದೊಡ್ಡ ಮಟ್ಟದ ಸ್ಪರ್ಧೆ ಏರ್ಪಡಲಿದೆ. ಬಾಲಿವುಡ್ ನಲ್ಲಿ ಬಹು ನಿರೀಕ್ಷೆಯ ಮೂರು ಚಿತ್ರಗಳು ತೆರೆಗೆ ಬರಲಿವೆ.
ಮುಂಬೈ: ಅಕ್ಟೋಬರ್ ನಲ್ಲಿ ಏಕಕಾಲಕ್ಕೆ ಒಟ್ಟಿಗೆ ಮೂರು ಚಿತ್ರಗಳ ರಿಲೀಸ್ ಕಾಣುತ್ತಿವೆ. ಈ ಮಧ್ಯೆ ದೊಡ್ಡ ಮಟ್ಟದ ಸ್ಪರ್ಧೆ ಏರ್ಪಡಲಿದೆ. ಬಾಲಿವುಡ್ ನಲ್ಲಿ ಬಹು ನಿರೀಕ್ಷೆಯ ಮೂರು ಚಿತ್ರಗಳು ತೆರೆಗೆ ಬರಲಿವೆ. ರಜನಿಕಾಂತ್ ಅಭಿನಯದ 2.0 ಹಾಗೂ ಬಾಗಿ-2, ಮಣಿಕರ್ಣಿಕಾ ಸಿನಿಮಾಗಳ ಮಧ್ಯೆ ಸ್ಪರ್ಧೆ ನಡೆಯಲಿದೆ.
ಒಟ್ಟು ಮೂರು ಚಿತ್ರಗಳು ಪ್ರೇಕ್ಷಕರ ಮುಂದೆ ಬರುತ್ತಿರುವುದು ಯಾವ ಚಿತ್ರವನ್ನು ವೀಕ್ಷಿಸಬೇಕು ಎಂಬುದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಎಲ್ಲಾ ಚಿತ್ರಗಳು ಉತ್ತಮ ಕಥೆ, ಕಾಮಿಡಿ , ಮಸಾಲಾ ಆಧರಿತ ಸಿನಿಮಾಗಳೇ ಆಗಿರುವುದರಿಂದ ಪ್ರೇಕ್ಷಕರಿಗೆ ಬೇಸರ ಮೂಡಿಸುವುದಿಲ್ಲ. ಅಲ್ಲದೇ ಗಲ್ಲಾ ಪೆಟ್ಟಿಗೆಲ್ಲಿ ಈ ಮೂರು ಚಿತ್ರಗಳು ರೆಕಾರ್ಡ್ ಮಾಡಿದರೂ ಅಚ್ಚರಿ ಇಲ್ಲ.
ರಜನಿಕಾಂತ್ ಅಭಿನಯದ 2.0 ಚಿತ್ರ ವರುಣ್ ಧವನ್ ಅಭಿನಯದ ಚಿತ್ರವು, ಅಕ್ಷಯ್ ಕುಮಾರ್ ಹಾಗೂ ರಜನಿಕಾಂತ್ ಅಭಿನಯದ ಚಿತ್ರಕ್ಕೆ ಬಿಗ್ ಸ್ಪರ್ಧಿ ಆಗಿ ಮಾರ್ಪಟ್ಟಿದೆ. ಕಂಗನಾ ರನೌತ್ ಅಭಿನಯದ ಬಯೋಗ್ರಾಫಿಕಲ್ ಚಿತ್ರ ಮಣಿಕರ್ಣಿಕಾ ಹಾಗೂ ದಿ ಕ್ವಿನ್ ಆಫ್ ಛಾನ್ಸಿ ಚಿತ್ರ ಸ್ಕ್ರೀನ್ ಮೇಲೆ ಬರಲಿದ್ದು, ಇತ್ತ ಟೈಗರ್ ಶ್ರಾಫ್ ಹಾಗೂ ದಿಶಾ ಪಟಾನಿ ಅಭಿನಯದ ಬಾಗಿ -2 ಚಿತ್ರಗಳ ಮಧ್ಯೆ ಕ್ಲ್ಯಾಶ್ ಆಗಲಿವೆ.
Comments