ಮಕ್ಕಳ ಫಿಲ್ಮ್ ಫೆಸ್ಟಿವಲ್ ನವೆಂಬರ್ 8ರಂದು ಹೈದ್ರಾಬಾದ್ ನಲ್ಲಿ ಆರಂಭ

ಹೈದ್ರಾಬಾದ್ : ಗೋಲ್ಡನ್ ಎಲಿಫೆಂಟ್ ಇಂಟರ್ ನ್ಯಾಷನಲ್ ಚಿಲ್ಡ್ರನ್ ಫಿಲ್ಮ್ ಫೆಸ್ಟಿವಲ್ ಐಸಿಎಫ್ ಐಎ ನ 20 ನೇ ಆವೃತ್ತಿ ಮಕ್ಕಳ ಚಲನಚಿತ್ರ ಸೊಸೈಟಿ ನವೆಂಬರ್ 8ರಂದು ಹೈದ್ರಾಬಾದ್ ನಲ್ಲಿ ನಡೆಯಲಿದೆ.
ಹೈದ್ರಾಬಾದ್ : ಗೋಲ್ಡನ್ ಎಲಿಫೆಂಟ್ ಇಂಟರ್ ನ್ಯಾಷನಲ್ ಚಿಲ್ಡ್ರನ್ ಫಿಲ್ಮ್ ಫೆಸ್ಟಿವಲ್ ಐಸಿಎಫ್ ಐಎ ನ 20 ನೇ ಆವೃತ್ತಿ ಮಕ್ಕಳ ಚಲನಚಿತ್ರ ಸೊಸೈಟಿ ನವೆಂಬರ್ 8ರಂದು ಹೈದ್ರಾಬಾದ್ ನಲ್ಲಿ ನಡೆಯಲಿದೆ. ಸಿಎಫ್ ಎಸ್ ಐ ಮತ್ತು ಇನ್ಫರ್ಮೇಷನ್ ಮತ್ತು ಬ್ರಾಡ್ ಕಾಸ್ಟಿಂಗ್ ಸಚಿವಾಲಯ ಹಾಗೂ ತೆಲಂಗಾಣ ಸರ್ಕಾರದ ಜಂಟಿ ಆಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ವಾರಗಳ ಕಾಲ ನಡೆಯುವ ಈ ಫಿಲ್ಮ್ ಫೆಸ್ಟಿವಲ್ ನಲ್ಲಿ ಅನಿಮೇಷನ್ , ಡಾಕ್ಯುಮೆಂಟರಿ ಹಾಗೂ ಕಿರುಚಿತ್ರಗಳು ಕಾಣಿಸಿಕೊಳ್ಳಲಿವೆ.
ಪ್ರತಿ ಮಗು ಒಂದು ಕಥೆ ಹೇಳಲು ಉತ್ಸುಕತೆ ಹೊಂದಿರುತ್ತದೆ. ಸಿಎಫ್ಎಸ್ ಐ ಮೊದಲ ಬಾರಿಗೆ ಕೆಲ ವರ್ಷಗಳ ಹಿಂದೆ ಚಲನಚಿತ್ರಗಳನ್ನು ತಯಾರಿಸುವ ಲಿಟ್ಲ್ ಡೈರೆಕ್ಟರ್ಸ್ ಎಂಬ ವಿಭಾಗವನ್ನು ಪ್ರಾರಂಭಿಸಿತು. ಲಿಟ್ಲ್ ಸ್ಪರ್ಧೆ ವಿಭಾಗದ ಮೂಲಕ ಸ್ಪರ್ಧಾತ್ಮಕ ಮತ್ತು ಸ್ಪರ್ಧಾತ್ಮಕ ವಲ್ಲದ ಮಕ್ಕಳ ಚಿತ್ರಗಳನ್ನು ಇದು ಒಳಗೊಂಡಿದೆ.
Comments