ಸಿಂಗಾಪುರ ಅಂತರಾಷ್ಟ್ರೀಯ ಚಲನಚಿತ್ರೋತ್ಸವನಲ್ಲಿ ಪ್ರದರ್ಶನ

ಸಿಂಗಾಪುರ: ಸಿನಿಮಾ ಮಹೋತ್ಸವದಲ್ಲಿ ದಿ ಬ್ರಾಬ್ಲರ್ , ಅಜ್ಜಿ ಹಾಗೂ ಎಸ್. ದುರ್ಗಾ ಎಂಬ ಭಾರತೀಯ ಮೂರು ಚಲನಚಿತ್ರಗಳು 28ನೇಯ ಸಿಂಗಾಪುರ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಲ್ಲಿ ಪ್ರದರ್ಶನಗೊಳ್ಳಲಿವೆ.
ಸಿಂಗಾಪುರ: ಸಿನಿಮಾ ಮಹೋತ್ಸವದಲ್ಲಿ ದಿ ಬ್ರಾಬ್ಲರ್ , ಅಜ್ಜಿ ಹಾಗೂ ಎಸ್. ದುರ್ಗಾ ಎಂಬ ಭಾರತೀಯ ಮೂರು ಚಲನಚಿತ್ರಗಳು 28ನೇಯ ಸಿಂಗಾಪುರ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಲ್ಲಿ ಪ್ರದರ್ಶನಗೊಳ್ಳಲಿವೆ. ದಕ್ಷಿಣ ಪೂರ್ವ ಏಷ್ಯಾ ಇಂಟರ್ ನ್ಯಾಷನಲ್ ಫಿಲ್ಮ್ ಪ್ಲಾಟ್ ಫಾರಂ ಮತ್ತು ಸಿಂಗಾಪುರ ಮೀಡಿಯಾ ಹಾಗೂ ಎಸ್ ಜಿ ಐಎಫ್ ಎಫ್ ನೇತೃತ್ವದಲ್ಲಿ ಆಯೋಜಿಸಲಾಗಿರುವ ಸಮಾರಂಭದಲ್ಲಿ 112 ಚಲನಚಿತ್ರಗಳು ಮತ್ತು 42 ದೇಶಗಳ ಸಂಪೂರ್ಣ ಪಟ್ಟಿಯನ್ನು ಪ್ರದರ್ಶಿಸಿದೆ.
ಅನುರಾಗ್ ಕಶ್ಯಪ ಅವರ ನಿರ್ದೇಶನದಲ್ಲಿ ಮೂಡಿ ಬಂದ ಬ್ರಾವ್ಲರ್ ಚಿತ್ರವು ಶ್ರವಣ ಸಿಂಹ ಎಂಬಾತರ ಜೀವನಾಧಾರಿತ ಚಿತ್ರ ಇದಾಗಿದ್ದು, ಇನ್ನು ಅಜ್ಜಿ ಸಿನಿಮಾವನ್ನು ವಾಲಿ ನಿರ್ದೇಶನ ಮಾಡಿದ್ರು, ಈ ಸಿನಿಮಾ ಪ್ರಮುಖವಾಗಿ 9 ವರ್ಷದ ಬಾಲಕಿಯ ಕಹಾನಿ ಒಳಗೊಂಡಿದೆ.
Comments