'ರಾಜ್ ಲವ್ಸ್ ರಾಧೆ' ಚಿತ್ರದಲ್ಲಿ ಒಟ್ಟು ಮೂರು ಜನ ನಟರು

ಬೆಂಗಳೂರು: 'ರಾಜ್ ಲವ್ಸ್ ರಾಧೆ' ಕನ್ನಡದ ಚಿತ್ರದಲ್ಲಿ ಒಟ್ಟು ಮೂರು ಜನ ನಟರು ಇದ್ದರೆ. ರಾಜಾ ಲವ್ಸ್ ರಾಧೆ ಚಿತ್ರದಲ್ಲಿ ವಿಲನ್ ಗಳನ್ನು ಹೊಡೆದಾಗ ಸ್ಟಾರ್ ಗಳನ್ನು ಉಪಯೋಗಿಸಲಾಗುತ್ತದೆ.
ಬೆಂಗಳೂರು: ರಾಜಾ ಲವ್ಸ್ ರಾಧೆ ಕನ್ನಡದ ಚಿತ್ರದಲ್ಲಿ ಒಟ್ಟು ಮೂರು ಜನ ನಟರು ಇದ್ದರೆ. ರಾಜಾ ಲವ್ಸ್ ರಾಧೆ ಚಿತ್ರದಲ್ಲಿ ವಿಲನ್ ಗಳನ್ನು ಹೊಡೆದಾಗ ಸ್ಟಾರ್ ಗಳನ್ನು ಉಪಯೋಗಿಸಲಾಗುತ್ತದೆ. ಈ ಸಿನಿಮಾದಲ್ಲು ಇದನ್ನೇ ಕಾಣಬಹುದು. ರೌಡಿಗಳ ಅಟ್ಟಿಸಿಕೊಂಡು ಬರುವ ದೃಶ್ಯದಲ್ಲಿ ತಪ್ಪಿಸಿಕೊಳ್ಳುವುದಕ್ಕೆ ಬಳಸುವ ತಂತ್ರ.
ಈ ಸಿನಿಮಾದಲ್ಲಿ ಮುಖ್ಯವಾಗಿ ಸುದೀಪ್, ದರ್ಶನ್ ಹಾಗೂ ಶಿವರಾಜ್ ಕುಮಾರ್ ಇರುವುದು ಸಿನಿಮಾವು ಮುಖ್ಯವೆನಿಸುತ್ತದೆ. ಇನ್ನು ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ನಾಯಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕಿಯಾಗಿ ರಿತೀಕ್ಷಾ ನಟಿಸಿದ್ದು, ಈ ಮಧ್ಯೆ ರಿತೀಕ್ಷಾಗೆ ತೆಲಗು, ತಮಿಳು ನಿಂದಲೂ ಅವಕಾಶಗಳು ಬರುತ್ತಿವೆ.
ರಿತೀಕ್ಷಾ ಸದ್ಯ 'ರಾಜ್ ಲವ್ಸ್ ರಾಧೆ' ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ವಿಜಯರಾಘವೇಂದ್ರ ನಾಯಕರಾಗಿರುವ ಈ ಚಿತ್ರದಲ್ಲಿ ರಿತೀಕ್ಷಾಗೆ ಒಳ್ಳೆಯ ಪಾತ್ರ ಸಿಕ್ಕಿದೆ. ಚಿತ್ರದ ಟೈಟಲ್ ಹೇಳುವಂತೆ ಇಲ್ಲಿ ರಾಧೆ ಎಂಬ ಪಾತ್ರದಲ್ಲಿ ರಿತೀಕ್ಷಾ ಕಾಣಿಸಿಕೊಂಡಿದ್ದಾರೆ. ಅವರಿಲ್ಲಿ ರೇಡಿಯೋ ಜಾಕಿಯ ಪಾತ್ರ ಮಾಡಿದ್ದು, ಗ್ಯಾರೇಜ್ ಹುಡುಗನ ಜತೆಗೆ ಲವ್ ಗೆ ಬಿದ್ದ ನಂತರ ಏನೆಲ್ಲಾ ಆಗುತ್ತದೆ ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆಯಂತೆ. ಅಂದಹಾಗೆ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆ.
Comments