Report Abuse
Are you sure you want to report this news ? Please tell us why ?
ಲಂಡನ್ ಪಾರ್ಲಿಮೆಂಟ್ ಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾದ ಮೊದಲ ನಟ ದರ್ಶನ್

18 Oct 2017 9:21 AM | Entertainment
373
Report
ಸ್ಯಾಂಡಲ್ವುಡ್ನಲ್ಲಿ ಹಲವಾರು ಚಿತ್ರಗಳಿಂದ ಜನರ ಮನಗೆದ್ದಿರುವ ದರ್ಶನ್ಗೆ ಈಗ ಲಂಡನ್ ಸಂಸ್ಥೆಯೊಂದು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಇದೇ ತಿಂಗಳು 19ನೇ ತಾರೀಖು ಲಂಡನ್ನ ಪಾರ್ಲಿಮೆಂಟ್ ಸಂಸ್ಥೆ ಪ್ರತಿಷ್ಠಿತ ಗ್ಲೋಬಲ್ ಡೈವರ್ಸಿಟಿ ಅವಾರ್ಡ್ ನೀಡಲು ಮುಂದಾಗಿದೆ. ಈ ಪ್ರಶಸ್ತಿಯನ್ನ ಪಡೆದ ದಕ್ಷಿಣ ಚಿತ್ರರಂಗದ ಮೊದಲ ನಟ ಎಂಬ ಹೆಗ್ಗಳಿಕೆ ದರ್ಶನ್ ಪಾತ್ರವಾಗಲಿದ್ದಾರೆ. ದರ್ಶನ್ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

Edited By
Shruthi G

Comments