ಮೊದಲ ವಾರವೇ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗ್ತಾರಾ ನಿವೇದಿತಾ?

ರಿಯಾಲಿಟಿ ಶೋ ಬಿಗ್ ಬಾಸ್ ಶುರುವಾಗಿದೆ. 2 ನೇ ದಿನ ಮನೆಯ ಸದಸ್ಯರೆಲ್ಲರೂ ಒಬ್ಬರೊಬ್ಬರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಮನೆಯಲ್ಲೇ ಎಲ್ಲರಿಗಿಂತಲೂ ಕಿರಿಯವಳಾಗಿರೋ ಬಾರ್ಬಿಡಾಲ್ ಮಾತ್ರ ತನ್ನ ಶೂಸ್ ಕಳಿಸಿಲ್ಲ ಎಂದು ಕಣ್ಣೀರಿಟ್ಟದ್ದಾರೆ.
ಸದಸ್ಯರೆಲ್ಲರ ವಸ್ತುಗಳು ಒಂದೊಂದಾಗಿ ಬರುತ್ತಿದೆ. ಮನೆಯಲ್ಲೇ ಎಲ್ಲರಿಗಿಂತಲೂ ಕಿರಿಯವಳಾಗಿರೋ ಬಾರ್ಬಿಡಾಲ್ ಮಾತ್ರ ತನ್ನ ಶೂಸ್ ಕಳಿಸಿಲ್ಲ ಎಂದು ಕಣ್ಣೀರಿಟ್ಟದ್ದಾರೆ. ಇನ್ನು ಈ ವಾರ ನಾಮಿನೇಶನ್ ಆಗಿರುವ ಅಷ್ಟೂ ಜನರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿರುವ ಬಾರ್ಬಿ ಡಾಲ್ ಎಂದೇ ಕರೆಯಲಾಗುತ್ತಿರುವ ಅತೀ ಚಿಕ್ಕ ವಯಸ್ಸಿನ ಸ್ಪರ್ಧಿ ನಿವೇದಿತಾ ಗೌಡ ಹೊರಹೋಗಲಿದ್ದಾರಂತೆ. ಇದನ್ನು ಸ್ವತಃ ಬಿಗ್ ಬಾಸ್ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Comments