'ಬಾಗಿ-2' ಚಿತ್ರಕ್ಕಾಗಿ 5 ಕೆ.ಜಿ ತೂಕ ಇಳಿಸಿಕೊಂಡ ಟೈಗರ್ ಶ್ರಾಫ್
ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಬಾಗಿ-2 ಚಿತ್ರದಲ್ಲಿ ಸದ್ಯ ಬ್ಯೂಸಿ ಇದ್ದಾರೆ. ಈ ಚಿತ್ರದಲ್ಲಿ ಸ್ಲಿಮ್ ಆಗಿ ಕಾಣಿಸಿಕೊಳ್ಳಲು ಸಾಕಷ್ಟು ಕಸರತ್ತು ಮಾಡಿರುವ ಟೈಗರ್ ಶ್ರಾಫ್, ತಮ್ಮ ತೂಕವನ್ನು 5 ಕೆ.ಜಿಯಷ್ಟು ಜಾಸ್ತಿ ಮಾಡಿಕೊಂಡಿದ್ದಾರಂತೆ.
ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ 'ಬಾಗಿ-2' ಚಿತ್ರದಲ್ಲಿ ಸದ್ಯ ಬ್ಯೂಸಿ ಇದ್ದಾರೆ. ಈ ಚಿತ್ರದಲ್ಲಿ ಸ್ಲಿಮ್ ಆಗಿ ಕಾಣಿಸಿಕೊಳ್ಳಲು ಸಾಕಷ್ಟು ಕಸರತ್ತು ಮಾಡಿರುವ ಟೈಗರ್ ಶ್ರಾಫ್, ತಮ್ಮ ತೂಕವನ್ನು 5 ಕೆ.ಜಿಯಷ್ಟು ಜಾಸ್ತಿ ಮಾಡಿಕೊಂಡಿದ್ದಾರಂತೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಪಾತ್ರ ನನಗೆ ಚಾಲೆಂಜಿಗ್ ಆಗಿದೆ. ಅದಕ್ಕಾಗಿ 5 ಕೆ.ಜಿ ತೂಕವನ್ನು ಹೆಚ್ಚಳ ಮಾಡಿಕೊಳ್ಳಬೇಕಾಯ್ತು.
ಚಿತ್ರದ ಬಗ್ಗೆ ಹೆಚ್ಚನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಮೊದಲನೇಯ ಭಾಗ 'ಬಾಗಿ-2' ಚಿತ್ರ ಜನರಿಗೆ ತುಂಬಾ ಇಷ್ಟವಾಗಿತ್ತು. ಜನರು ಇದಕ್ಕಿಂತ ಬಾಗಿ-2 ಚಿತ್ರವು ಉತ್ತಮವಾಗಿ ಮೂಡಿ ಬರಲಿ ಎಂದು ನಿರೀಕ್ಷೆ ಮಾಡುತ್ತಿದ್ದಾರೆ. ಚಿತ್ರಕ್ಕಾಗಿ ಎಲ್ಲರು ಹಾರ್ಡ್ ವರ್ಕ್ ಮಾಡುತ್ತಿದ್ದೇವೆ. ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಇನ್ನು ಎರಡನೇಯ ಹಂತದ ಚಿತ್ರೀಕರಣ ಶನಿವಾರದಂದು ರಿಲೀಸ್ ಆಗಿದೆ.
Comments